ನನ್ನ ಮಗ, ಸುಧಾಂಶು ಮಿತ್ರನಿಗೆ ಈಗ ೨೩ರ ಹರೆಯ. ಅವನು ಎರಡು ವರ್ಷಗಳ ಹಿಂದಷ್ಟೆ ಇಂಜಿನಿಯರಿಂಗ್ ಪದವಿ ಶಿಕ್ಷಣ ಮುಗಿಸಿದ. ಝಿಂಗಾ ಎಂಬ ಹೊಸ ಕಾಲದ ಕಂಪನಿ ಸೇರಿದ. ಅಲ್ಲಿ ಎರಡು ವರ್ಷಗಳನ್ನು ಕಳೆದ ಮೇಲೆ…
Author: ಬೇಳೂರು ಸುದರ್ಶನ
ಕೇಂದ್ರ ಸರ್ಕಾರವು ಜೂನ್ ೯ರಂದು ಜೈವಿಕ ಇಂಧನ ಕಾರ್ಯಕ್ರಮ ಜಾರಿಗಾಗಿ ಕಾರ್ಯತಂಡವನ್ನು ರಚಿಸಿದ್ದು ಈ ಹಿಂದೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದ ಶ್ರೀ ವೈ ಬಿ ರಾಮಕೃಷ್ಣ ಅವರನ್ನು ಕಾರ್ಯತಂಡದ ಅಧ್ಯಕ್ಷರನ್ನಾಗಿ…
ಭೂಕಂಪ, ಚಂಡಮಾರುತ, ಸುನಾಮಿ; ಎಬೋಲಾ, ಏಯ್ಡ್ಸ್; ನಕ್ಷತ್ರಪುಂಜ, ಗ್ರಹಣ; ಮಾಲಿನ್ಯ, ಕಸ, ಹವಾಗುಣ, ಬಿಸಿಯಾಗುತ್ತಿರುವ ಭೂಮಿ… ದಕ್ಷಿಣಕನ್ನಡದಲ್ಲಿ ಎಂಡೋಸಲ್ಫಾನ್ ದುರಂತ, ಗೋಗಿಯಲ್ಲಿ ಯುರೇನಿಯಂ ಗಣಿಗಾರಿಕೆ ಅಪಾಯ, ಕೂಡಗಿಯಲ್ಲಿ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್ ಸ್ಥಾವರ, ಬೆಂಗಳೂರಿನಲ್ಲಿ…
೨೦೧೫ರ ವರ್ಷದ ವಿಶ್ವ ಪರಿಸರ ದಿನದ ಲಾಂಛನವನ್ನು ರೂಪಿಸಿದವರು ಭಾರತೀಯ, ಕೇರಳದ ಶಿಬಿನ್! ವೃತ್ತಿಯಲ್ಲಿ ಕೇರಳ ಸರ್ಕಾರದಲ್ಲಿ ಕಂಪ್ಯೂಟರ್ ವಿಜ್ಞಾನದ ಶಿಕ್ಷಕರಾಗಿರುವ ಶಿಬಿನ್ ವಿಶೇಷ ಸಂದರ್ಶನದಲ್ಲಿ ಲಾಂಛನದ ಬಗ್ಗೆ, ತಮ್ಮ ಬಗ್ಗೆ ಹಲವು ಅಪರೂಪದ ಸಂಗತಿಗಳನ್ನು…
ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ (ಸ್ಥಾಪನೆ: ಕ್ರಿಶ ೧೯೧೫) ಪ್ರಕಟಿಸಲು ಉದ್ದೇಶಿಸಿರುವ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ೧೭ ಸಂಪುಟಗಳಲ್ಲಿ ೧೪ನೇ ಸಂಪುಟವೇ ಮೊಟ್ಟಮೊದಲನೆಯದಾಗಿ ಬಿಡುಗಡೆಯಾಗಿದೆ. ಇತ್ತೀಚೆಗೆ ಶ್ರವಣಬೆಳಗೊಳದಲ್ಲಿ ನಡೆದ ಸಾಹಿತ್ಯ…
ಕನ್ನಡನಾಡಿನ ಅನಂತನಾರಾಯಣನ್ ‘ಆಂಥೋನಿ’ಯ ಭರವಸೆಯ ಆವಿಷ್ಕಾರ ಅಲ್ಯುಮಿನಿಯಂಯುಕ್ತ ಹಗುರ, ದಕ್ಷ ಕಾರುಗಳ ಕನಸನ್ನು ಕರ್ನಾಟಕದ ವಿಜ್ಞಾನಿ ನನಸು ಮಾಡುತ್ತಿದ್ದಾರೆ ಇಂಧನ ಸುರಕ್ಷತೆಯ ಬೆಸುಗೆಯನ್ನೂ ಹಾಕಲಿದ್ದಾರೆ! ಕಾರುಗಳ ಉತ್ಪಾದನೆಯಲ್ಲಿ ವಿಶ್ವಪ್ರಸಿದ್ಧ ಸಂಸ್ಥೆಗಳಾದ ಹೊಂಡಾ, ಟೆಲ್ಸಾ, ಜನರಲ್ ಮೋಟಾರ್ಸ್ – ಎಲ್ಲವೂ…
ಭರಮಸಾಗರ ಭರಮಸಾಗರ ಮರೆವೆನೇ ನಾ ನಿನ್ನನು ಎಂದು ತನ್ನೂರಿನ ಬಗ್ಗೆಯೇ ನಗರೀಕರಣದ ಹಾಡು ಬರೆದ ಅರಾಸೇಯವರನ್ನು ನಾನು ನೋಡಿದ್ದೂ ಭರಮಸಾಗರದಲ್ಲೇ. ನನ್ನ ಆಗಿನ ಹಿರಿಯ ಮಿತ್ರ, ಕವಿ ಶ್ರೀ ಕಣಜನಹಳ್ಳಿ ನಾಗರಾಜರ ಆಧ್ಯಾತ್ಮಿಕ ಗುರುವಾಗಿದ್ದ ಅರಾಸೇಯವರನ್ನು…
ದಿ ಗಾರ್ಡಿಯನ್ ಪತ್ರಿಕೆಯು ಹವಾಗುಣ ಬದಲಾವಣೆ ಕುರಿತಂತೆ ಮುಂದಿನ ದಿನಗಳಲ್ಲಿ ಗರಿಷ್ಠ ಪ್ರಮಾಣದ ಸುದ್ದಿಗಳನ್ನು ಕೊಡಲಿದೆ ಎಂದು ಪ್ರಕಟಿಸಿದೆ. ಪತ್ರಿಕೆಯ ಸಂಪಾದಕ ಅಲೆನ್ ರಸ್‌ಬ್ರಿಡ್ಜರ್ ನಿನ್ನೆ (೬ ಮಾರ್ಚ್ ೨೦೧೫) ಒಂದು ದೀರ್ಘ ಲೇಖನ ಬರೆದು…
೨೦೧೫ರ ಮಾರ್ಚ್ ೩ರ ಮುಂಜಾನೆ ಎದ್ದರೆ ಹೊರಗೆಲ್ಲ ಮಳೆಯ ವಾತಾವರಣ. ಹಿಂದಿನ ದಿನದ ಮಧ್ಯರಾತ್ರಿಯೂ ಅತ್ಯಂತ ಒಣಹವೆಯಲ್ಲೇ ನಿದ್ದೆಗೆ ಜಾರಿದ್ದ ನನಗೆ ಅಚ್ಚರಿಯಾಯಿತು. ನಾನು ನನ್ನ ಇನ್‌ಬಾಕ್ಸ್ ನೋಡಿದರೆ ಯಮುನಾ ಜೀಯೇ ಅಭಿಯಾನದ ಮನೋಜ್ ಮಿಶ್ರಾರ…
ನನ್ನ ಕಥೆಯ ಕಥೆ ನಾನು ಕಥೆಗಾರನಾಗಿದ್ದು ೧೯೮೨ರಲ್ಲಿ. ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಸೆಕೆಂಡ್ ಪಿಯುಸಿ ಓದುತ್ತಿದ್ದಾಗ ಕಾಲೇಜು ಕಥಾಸ್ಪರ್ಧೆಯಲ್ಲಿ ಡಿಗ್ರಿ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ ಪ್ರಥಮ ಬಹುಮಾನ ಪಡೆದ ಕಥೆ: ಪಲಾಯನ. ಎಲ್ಲ ನೆನಪುಗಳನ್ನೂ ಗಳಹಿದಂತೆ ಇದ್ದ…