Author: ಬೇಳೂರು ಸುದರ್ಶನ

ಒಂದು ಬದಿ ಕಡಲು – ಕನ್ನಡದಲ್ಲಿ ಇತ್ತೀಚೆಗೆ ಬಂದ ಶಿಸ್ತಿನ ಬರವಣಿಗೆಯ ಕಾದಂಬರಿಯ ನಂತರ ಶ್ರೀ ವಿವೇಕ ಶಾನಭಾಗರು `ಊರು ಭಂಗ’ದ ಮೂಲಕ ತೆಂಕಣಕೇರಿಯ ಎಫೆಕ್ಟ್‌ನ್ನು ಹಬ್ಬಿಸುವ ಮೂಲಕ ಹಾಜರಾಗಿದ್ದಾರೆ. ಕಾದಂಬರಿಯ ರಚನಾ ತಂತ್ರದಲ್ಲೂ ಪ್ರಯೋಗ…

ಸೆನ್ಸಾರ್‌ ಬೋರ್ಡ್‌ ಎಂದರೆ ಅಭಿವ್ಯಕ್ತಿ ಸ್ವಾತಂತ್ರ್‍ಯವನ್ನು ಬಲಿಹಾಕಲು ಇರುವ ಸಂಸ್ಥೆ ಎಂದೇ ಎಲ್ಲರ ಸಾಮಾನ್ಯ ಅಭಿಪ್ರಾಯ. ಮುಕ್ತ ಮುಕ್ತ ಸಮಾಜತಾಣಗಳು, ಬ್ಲಾಗುಗಳು ಇರುವ ಈ ಹೊತ್ತಿನಲ್ಲೂ ಸೆನ್ಸಾರ್‌ ಬೋರ್ಡ್‌ ಬೇಕೇ ಎಂಬ ಪ್ರಶ್ನೆ ಮೂಡುವುದೂ ಸಹಜವೇ.…

ಇಂಟರ್‌ನೆಟ್‌.ORG ಎಂದರೆ ನಿಮಗೆ ಏನನ್ಸುತ್ತೆ? ನನಗೆ ಇಂಟರ್‌ನೆಟ್‌ ಕುರಿತ ಒಂದು ವಿಶ್ವವ್ಯಾಪಿ ಸಾಮಾಜಿಕ ಸಂಘಟನೆ ಅನ್ಸುತ್ತೆ. ಅದು ತಪ್ಪು. ಈ ಜಾಲತಾಣವೀಗ ಫೇಸ್‌ಬುಕ್‌ನ ಆಸ್ತಿ. ೧೯೯೩ರಿಂದ (ಆಗ ಮಾರ್ಕ್‌ ಝುಕರ್‌ಬರ್ಗ್‌ ವಯಸ್ಸು ೯) ಮೈಕೇಲ್‌ ಬಾಯರ್‌…

ಇಂದು (ಫೆಬ್ರುವರಿ ೭, ಶನಿವಾರ) ನಯನ ಸಭಾಂಗಣದಲ್ಲಿ ನಡೆದ ಕನ್ನಡ ಓಸಿಆರ್‍ ಪ್ರಾತ್ಯಕ್ಷಿಕೆ ಸಭೆಯಲ್ಲಿ ಮೂವತ್ತೈದಕ್ಕೂ ಹೆಚ್ಚು ಕನ್ನಡ ಐಟಿ ತಜ್ಞರು ಮತ್ತು ಕಾರ್ಯಕರ್ತರು ಭಾಗವಹಿಸಿ ಸಭೆಯನ್ನು ಯಶಗೊಳಿಸಿದ್ದಾರೆ. ಅವರಿಗೆಲ್ಲ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ…

ತಳಮಳದ ಅರಿವಿನ ಹಿಂದೆ…. (ಅನುವಾದಕನ ಮಾತುಗಳು) ಒಂದು ದಿನ ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಒಂದು ತುಂಡು ಹಾಳೆಯಲ್ಲಿ ಈ ಪುಸ್ತಕದ ವಿಮರ್ಶೆಯನ್ನು ಓದಿದೆ. ತುಂಬಾ ಪ್ರಯತ್ನಿಸಿ ಪುಸ್ತಕವನ್ನು ಖರೀದಿಸಿದೆ. ಓದಿದ ಮೇಲೆ ಇದನ್ನು ಕನ್ನಡಕ್ಕೆ ತರುವ…

ಹೆಗ್ಗಡದೇವನಕೋಟೆಯಡೀ ಬಕಾಸುರನಂತೆ ತಿಂದ ಆ ಕತ್ತಲಿನಲ್ಲಿ ಗೆಸ್ಟ್‌ಹೌಸ್‌ನ ಕಿರುದಾರಿಯನ್ನು ಹುಡುಕುವುದು ಕಷ್ಟವೇನಲ್ಲ. ಎಲ್ಲರ ಹತ್ರಾನೂ ಮೊಬೈಲ್ ಇದೆಯಲ್ಲ! ರಮೇಶನ ನೋಕಿಯಾ ಮೊಬೈಲಿಂದ ಸೂಸಿದ ಬೆಳಕಿನಲ್ಲಿ ಮಣ್ಣುಹಾದಿ ಸ್ಪಷ್ಟವಾಗಿ ಗೋಚರವಾಗುತ್ತಿದ್ದಂತೆ ನಮ್ಮ ಕಾಟೇಜೂ ಬಂತು ಎಂದು ರಮೇಶ…

ಈ ಪೀಳಿಗೆಯ ಹಿರಿಯರು ಮುಂದಿನ ಪೀಳಿಗೆಯ ಯುವ ಸಮುದಾಯಕ್ಕೆ ಒಳ್ಳೆಯ ಸಂಗತಿಗಳ ಬಗ್ಗೆ ಉಪದೇಶ, ಮಾರ್ಗದರ್ಶನ ನೀಡಬೇಕಾಗಿರುವುದು ಸಹಜವಾದ ನಡವಳಿಕೆ. ಆದರೆ ಈ ಹೊತ್ತು ನಮಗೆ ಹದಿಹರೆಯದವರೇ ಈ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿರುವ ಉದಾಹರಣೆಗಳು ಕಾಣತೊಡಗಿವೆ. ಮತಾಂಧತೆ, ಹಿಂಸಾಚಾರ,…

ಬೇವಿನ ಮಹತ್ವ ಯಾರಿಗೆ ತಿಳಿದಿಲ್ಲ? ಅನೇಕರು ಪ್ರತಿದಿನ ಬೆಳಿಗ್ಗೆ ಬೇವಿನ ದಂಟು ಮುರಿದು ಹಲ್ಲುಜ್ಜಿಕೊಳ್ಳುತ್ತಾರೆ. ಇನ್ನು ಕಣ್ಣಿನ ನಾನಾ ಬಗೆಯ ರೋಗಗಳಿಗೆ, ಚರ್ಮದ ಅನೇಕ ಕಾಯಿಲೆಗಳಿಗೆ, ಮೂತ್ರಕೋಶ – ಮೂತ್ರಪಿಂಡಗಳ ತೊಂದರೆಗಳ ನಿವಾರಣೆಗೆ ಬೇವಿನ ಮರದ…

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ಓಸಿಆರ್‌  (ಆಪ್ಟಿಕಲ್‌ ಕ್ಯಾರೆಕ್ಟರ್‌ ರೆಕಗ್ನಿಶನ್‌: ಅಚ್ಚಾಗಿರುವ ಪಠ್ಯದ ಪುಟಗಳನ್ನು ಗಣಕದಲ್ಲಿ ಯುನಿಕೋಡ್‌ ಪಠ್ಯವಾಗಿ   ಪರಿವರ್ತಿಸುವ ತಂತ್ರಜ್ಞಾನ ಎಂದು ಸರಳವಾಗಿ ವಿವರಸಿಬಹುದು) ತಯಾರಕರ ಪ್ರಾತ್ಯಕ್ಷಿಕೆ, ಅಭಿಪ್ರಾಯ…