೧೯೮೭ರಲ್ಲಿ ವಿಶ್ವವ್ಯಾಪಿ ಜಾಲವೇ (world wide web, www) ಇರಲಿಲ್ಲ. ಆಗ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನು ವಿಜ್ಞಾನ ಬರವಣಿಗೆಗೆ ಹಚ್ಚಿದವರು `ಉತ್ಥಾನ’ ಮಾಸಪತ್ರಿಕೆಯ ಸಂಪಾದಕರಾದ ಶ್ರೀ ಎಸ್ ಆರ್ ರಾಮಸ್ವಾಮಿಯವರು. ಎರಡನೇ ಮಹಡಿಯಿಂದ…
Author: ಬೇಳೂರು ಸುದರ್ಶನ
ತಿರುವನಂತಪುರದ ಶ್ರೀ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಯಾರಿಗೆ ಗೊತ್ತಿಲ್ಲ? ಇತ್ತೀಚೆಗೆ ಈ ದೇಗುಲದ ಕೋಣೆಗಳಲ್ಲಿ ಪತ್ತೆಯಾದ ಅಪಾರ ಸ್ವಣ-ವಜ್ರಾಭರಣಗಳ ಕಥೆಯನ್ನು ನೀವೆಲ್ಲ ಕೇಳಿಯೇ ಇರುತ್ತೀರಿ. ಈ ಸಂಪತ್ತಿನ ಪ್ರಾಚೀನತೆಯ ಮೌಲ್ಯವನ್ನೂ ಲೆಕ್ಕ ಹಾಕಿದರೆ, ಈ ದೇವಸ್ಥಾನವು ಪ್ರಪಂಚದ…
ನಗರಗಳ ಪ್ರಖರ ಬೆಳಕಿನಲ್ಲಿ ಕಾಣಿಸದ ಆಗಸವನ್ನು ಹಳ್ಳಿಮೂಲೆಯ ಬಯಲಿನಲ್ಲಿ ಕೂತು ನೋಡಿದರೆ ಯಾರಿಗಾದರೂ ಪ್ರಶ್ನೆ ಹುಟ್ಟಲೇಬೇಕು: ನಾನು ಯಾರು? ಈ ನಕ್ಷತ್ರಗಳು ಏಕಿವೆ? ಅವು ಹುಟ್ಟಿದ್ದೆಲ್ಲಿ? ಈ ಬ್ರಹ್ಮಾಂಡದ ಅಸ್ತಿತ್ವದ ಮೂಲವೇನು? ಇದು ಹೀಗೆ ಅನಂತದಂತೆ…
In a significant decision in the matter of M.P Patil Versus Union of India and ors (Appeal No 12 of 12), the Principal Bench of the National Green…
ಮಾರುತಿ ತಂತ್ರಾಂಶ ಸಂಸ್ಥೆ, ಹಾಸನ, ಇವರ ತಂತ್ರಾಂಶ ಕುರಿತಂತೆ ತಂತ್ರಾಂಶ ಸಮಿತಿಯ ಅಧ್ಯಕ್ಷರು, ಸದಸ್ಯರು, ಮತ್ತು ಐಐಐಟಿ-ಬಿ ( ಈ ಸಂಸ್ಥೆಯು ತೃತೀಯ ತಂಡವಾಗಿ ತಂತ್ರಾಂಶವನ್ನು ವ್ಯಾಲಿಡೇಟ್ ಮಾಡಿತ್ತು) – ಈ ಸಂಬಂಧವಾಗಿ ಕನ್ನಡ ಮತ್ತು…
ಮದ್ದೂರಿನ ಹಿರಿಯ ಸಿವಿಲ್ ತೀರ‍್ಪುಗಾರರ ತೀರ‍್ಪುಮನೆಯಲ್ಲಿ ೨ನೆ ನೆರವಿಗ (SDA) ಆಗಿರುವ ಶ್ರೀ ಶ್ರೀನಿವಾಸಮೂರ್‍ತಿಯವರು ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ಸದಸ್ಯ, ಮತ್ತು ಈ ತಂತ್ರಾಂಶಗಳ ತಯಾರಿ ಸಮಯದಲ್ಲಿ ಸಮಿತಿಯ ವತಿಯಿಂದ ತಾಂತ್ರಿಕ ಮೇಲ್ವಿಚಾರಣೆ ಮಾಡುತ್ತಿದ್ದ…
ಸಮಕಾಲೀನ ಸಂದರ್ಭದಲ್ಲಿ ಕನ್ನಡಕ್ಕೆ ಅಗತ್ಯವಿರುವ ತಾಂತ್ರಿಕತೆಯ ಅರಿವು, ಪರಿಣತಿ ಇಲ್ಲದ ಸಂಸ್ಥೆಯೊಂದು ಅಭಿವೃದ್ಧಿಪಡಿಸಿದ ತಂತ್ರಾಂಶವನ್ನು ಬಳಸದೆಯೇ ‘ಬಳಕೆಗೆ ಯೋಗ್ಯ’ ಎಂದು ಶಿಫಾರಸು ಮಾಡಿದರೆ ಆಗುವುದಿನ್ನೇನು? ಅಂಧರಿಗಿದ್ದ ಅನುಕೂಲಗಳನ್ನೆಲ್ಲ ಸ್ಥಗಿತಗೊಳಿಸುವ ವಿಕೃತ ಬ್ರೈಲ್ ತಂತ್ರಾಂಶ; ಆಂಡ್ರಾಯ್ಡ್ ಗೊತ್ತಿರುವ…
ನಿನ್ನೆ ಅಂದರೆ ೨೨ ಜನವರಿ ೨೦೧೪ರಂದು ಕರ್ನಾಟಕ ಸರಕಾರವು ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ಮೇಲ್ವಿಚಾರಣೆಯಲ್ಲಿ ಯುನಿಕೋಡ್ ಶಿಷ್ಟತೆಯನ್ನು ಅಂಗೀಕರಿಸಿ ಕನ್ನಡ ತಂತ್ರಾಂಶಗಳನ್ನು ‘Unicode compliant’ ಆಗಿ ಅಭಿವೃದ್ಧಿಪಡಿಸಿ ಬಳಕೆಗೆ ಬಿಡುಗಡೆ ಮಾಡಿರುವುದು ಒಂದು ಉತ್ತಮ…
Below is the prayer for consideration in front of the Hon’ble High Court for the purpose of granting relief to the Endosulfan Victims:- (Dr. Ravindranath Shanbhag writes: Our…
ನೀವು ಮೊಬೈಲ್ ಖರೀದಿಸಿದ ಒಂದೇ ವಾರದಲ್ಲಿ ಅದಕ್ಕಿಂತ ಸುಧಾರಿತ ಮೊಬೈಲ್ ಬಂದಿದೆಯಂತೆ, ಇನ್ನೂ `ಕಡಿಮೆ’ ದರವಂತೆ ಎಂಬ ಸುದ್ದಿ ನಿಮ್ಮನ್ನು ಅಪ್ಪಳಿಸುತ್ತದೆ. ಕಳೆದ ವರ್ಷ ಕೊಂಡಿದ್ದ ಮೊಬೈಲ್‌ನಲ್ಲಿ ಇಲ್ಲದ ಯಾವುದೋ ಫೀಚರ್ ನಿಮ್ಮ ಸ್ನೇಹಿತರ ಮೊಬೈಲಿನಲ್ಲಿ…