೨೧ನೇ ಶತಮಾನದ ಮೊದಲ ದಶಕದಲ್ಲಿ ಈ ಭೂಮಿಯ ಮೇಲೆ…. ಯಾರ ಬಳಿ ೧೦೦ ಆಮದಿತ ಲಿಮೋಸಿನ್ ಕಾರುಗಳು, ಏಲು ಸಾವಿರ ಮರ್ಸಿಡಿಜ್ ಬೆಂಝ್ ಕಾರುಗಳು ಇವೆ? ಎರಡು ಸಾವಿರ ವೈದ್ಯರು, ದಾದಿಗಳು, ಬಾಣಸಿಗರು, ಸೇವಕಿಯರು, ಮಾಲಿಗಳು,…
Author: ಬೇಳೂರು ಸುದರ್ಶನ
ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರು ರಶ್ಯಾಗೆ ಹೋಗಿ, ನೀರು ಕ್ರಾಂತಿ ಮಾಡುತ್ತಿರುವೆ ಎಂದು ಸ್ವಯಂಘೋಷಣೆ ಮಾಡಿಕೊಂಡಿರುವ ವಿಕ್ಟರ್ ಪೆಟ್ರಿಕ್ ಭೇಟಿಗೆ ಹೋಗಿದ್ದರಲ್ಲ ಆಮೇಲೇನಾಯ್ತು?
ಜೀತ ವಿಮುಕ್ತಿ ಕರ್ನಾಟಕ (ಜೀವಿಕ) ಸಂಸ್ಥೆಗೆ ಈ ವರ್ಷದ ಹ್ಯಾರಿಯೆಟ್ ಟಬ್‌ಮನ್ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿ ನೀಡುವ ಸಂಸ್ಥೆ ‘ಫ್ರೀ ದಿ ಸ್ಲೇವ್ಸ್’ ನವರು ಜೀವಿಕದ ಸಾಧನೆಗಳ ಬಗ್ಗೆ ಚಿತ್ರೀಕರಣ ಮಾಡಲು ಬಂದಾಗ ನಾನೂ…
೨೦ನೇ ಶತಮಾನದಲ್ಲಿ ಚೀನಾದಲ್ಲಿ ನಡೆದ ನರಮೇಧಗಳಿಗೆ ಲೆಕ್ಕವಿಲ್ಲ. ಚೀನಾದ ಕಮ್ಯುನಿಸ್ಟ್ ಚಳವಳಿಯ ಪರ ಮತ್ತು ವಿರೋಧಿಗಳ ಸಾವನ್ನಷ್ಟೇ ನಾನು ಹೇಳುತ್ತಿಲ್ಲ. ಜಪಾನ್ – ಚೀನಾ ಸಮರಗಳಲ್ಲೂ ಲಕ್ಷಗಟ್ಟಳೆ ಜನ ಸತ್ತರು. ಆ ಕಾಲದಲ್ಲಿ ಜಪಾನ್ ಪೂರ್ವಜಗತ್ತಿನ…
ಭಾರತದಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆಗೆ ಪರಿಹಾರವಾಗಿ ಅಮೆರಿಕಾದ ಎಸ್೨ಸಿ ಗ್ಲೋಬಲ್ ಸಿಸ್ಟಮ್ಸ್ ಎಂಬ ಸಂಸ್ಥೆಯು ಅಲಾಸ್ಕಾದಿಂದ ಪರಿಶುದ್ಧ ನೀರನ್ನು ಕಾರ್ಗೋ ಹಡಗುಗಳ ಮೂಲಕ ತಂದು ಮಾರಲು ನಿರ್ಧರಿಸಿದೆ. ಮುಂದಿನ ಆರೆಂಟು ತಿಂಗಳಲ್ಲೇ ಈ ಯೋಜನೆ…
ಥ್ರಿಲ್ಲರ್‌ಗಳನ್ನು ನೋಡುವಾ ಅಂತ ಇತ್ತೀಚೆಗೆ ಹುಡುಕಿದಾಗ ಸಿಕ್ಕಿದ ‘ಟ್ರಾನ್ಸ್‌ಸೈಬೀರಿಯನ್’ ಎಂಬ ಸಿನೆಮಾ ನೋಡಿ ನಾನು ತತ್ತರಿಸಿದೆ. ಬ್ರಾಡ್ ಆಂಡರ್‌ಸನ್ ನಿರ್ದೇಶನದ ಈ ಸಿನೆಮಾ ಅಪ್ಪಟ ಶಾಸ್ತ್ರೀಯ ಸಸ್ಪೆನ್ಸ್, ಆಕ್ಷನ್, ಥ್ರಿಲ್ಲರ್‌ಗಳ ಸಾಲಿಗೆ ಸೇರುತ್ತೆ. ಇನ್ನೇನು ಕೆಲವೇ…
ನೀವು ಒಡಿಶಾ(ಒರಿಸ್ಸಾ)ದ ರಾಯ್‌ಪುರ, ರಾಂಚಿ ಅಥವಾ ಭುವನೇಶ್ವರಕ್ಕೆ ಹೋದಲ್ಲಿ ನಿಮ್ಮನ್ನು ಸ್ವಾಗತಿಸುವುದು ಅಭ್ಯುದಯದ ಹೇಳಿಕೆಗಳನ್ನು ಹೊತ್ತ ಬೃಹತ್ ಹೋರ್ಡಿಂಗ್‌ಗಳು. ಕಲಹನಿ (ಕಲಹಂದಿ) ಜಿಲ್ಲೆಯೇ ಭವ್ಯವಾಗಿ ರೂಪಾಂತರಗೊಳ್ಳುತ್ತಿದೆ, ಒಡಿಶಾ ರಾಜ್ಯದಲ್ಲಿ ಸುಖವನ್ನು ಅಗೆಯಲಾಗುತ್ತಿದೆ – ಇತ್ಯಾದಿ ಘೋಷಣೆಗಳನ್ನು…
ಮೊನ್ನೆ ಯಾರನ್ನೋ ಭೇಟಿಯಾಗಲೆಂದು ಸರಸರ ಅಂಗಿ ಎಳೆದುಕೊಂಡು ಹೊರಬಂದೆ. ಸ್ವಲ್ಪ ದೂರ ಹೋಗುವಷ್ಟರಲ್ಲೇ ಬಲ ತೋಳಿನಲ್ಲಿ ಏನೋ ಮೃದುವಾದ ಹುಳ ಇದ್ದ ಹಾಗೆ ಅನ್ನಿಸಿ ಹೊರಗಿನಿಂದಲೇ ಮುಟ್ಟಿ ನೋಡಿದೆ. ಯಾರೋ ಜೇಮ್ಸ್‌ಬಾಂಡ್ ಬಳಸುವ ಅತಿಸೂಕ್ಷ್ಮ ಸೂಜಿಯನ್ನು…
ನನ್ನ ಗೆಳೆಯ ಕಲಾವಿದ ಬಿ. ದೇವರಾಜ್‌ನ ಮಗ ಸಿದ್ಧಾರ್ಥ. ಅವನೀಗ ಎರಡನೇ ತರಗತಿಯಲ್ಲಿ ಓದುತ್ತಿದ್ದಾನೆ. ಸದಾ ನಗುಮುಖದಲ್ಲೇ ನಮ್ಮನ್ನು ಮಾತಾಡಿಸುವ ಸಿದ್ಧಾರ್ಥನದು ಬುದ್ಧನಂಥ ಮುಗ್ಧ ಮನಸ್ಸು. ಕಳೆದ ವಾರ ದೇವರಾಜನನ್ನು ಮಾತಾಡಿಸಲೆಂದು ಅವನ ಮನೆಗೆ ಹೋಗಿದ್ದೆ.…
ಆನೆಯನ್ನು ರಾಷ್ಟ್ರೀಯ ಪರಂಪರೆ ಪ್ರಾಣಿ ಎಂದು ಘೋಷಿಸಲಿದೆ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಜೈರಾಂ ರಮೇಶ್ ಪ್ರಕಟಿಸಿದ್ದಾರೆ. ಹುಲಿಗೆ ಸಿಕ್ಕ ಮಾನ – ಮರ್ಯಾದೆಯನ್ನೇ ಆನೆಗೂ ಕೊಡಲು ರಾಷ್ಟ್ರೀಯ ಆನೆ ಸಂರಕ್ಷಣಾ ಪ್ರಾಧಿಕಾರವನ್ನು…