ದ್ವೇಷದ ಹಾದಿ ಗೊತ್ತ ಬಾ ಹೇಳಿಕೊಡುತ್ತೇನೆ ಹೇಗೆ ಸಿಗರೇಟು ಸುಡುತ್ತ ಕರಗಿಸುತ್ತೆ ನೋವನ್ನು ಫುಟ್‌ಪಾತ್ ಕಳಕೊಂಡಿದೆ ಸೂಕ್ಷ್ಮತೆಯನ್ನ ಲಕ್ಷ ಲಕ್ಷ ಹೆಜ್ಜೆಗಳಿಂದ ಮೆಟ್ಟಿಸಿಕೊಂಡು ಗೊತ್ತೇನೇ ಸಮುದ್ರೋಪಾದಿಯಲ್ಲಿ ಹರಡಿದ ಸುಖದ ಕಣಗಳೆಲ್ಲ ದ್ವೇಷದ ಹೊಗೆಯೊಳಗಿಂದ ಮೂಡಿವೆ ಹೇಳಿಕೊಡುತ್ತೇನೆ…
Author: ಬೇಳೂರು ಸುದರ್ಶನ
ನನ್ನ ನಿನ್ನೆಗಳನ್ನು ಎಳೆದೆಳೆದು ತಂದಿರುವೆ ಬಾ ಹುಡುಗಿ ಕೊಡುವೆ ನಿನಗೆ. ನನ್ನ ದುಃಖದ ಜಾಡು ಕಡಿದು ತಂದಿರುವೆ ನಡೆದುಬಿಡು ಒಂದು ಗಳಿಗೆ. ಹುದುಗಿರೋ ಗತಬಿಂದುಗಳನ್ನ ಪೋಣಿಸುವೆ ಸರದ ಹಾಗೆ. ತೊಡಿಸುವೆನು ಹೀಗೆ ನಿನ್ನೆದೆ ತುಂಬ ಇರಲಿಬಿಡು…
ನಿನ್ನ ಹುಡುಕಿದ ಮೇಲೆ
ನೆಲವಾಗಿ ಹಬ್ಬಿದವಳಿಗೆ
ಬೆವರು
ಡಿಜಿಟಲ್ ಕವಿಗಳ ಕಿವಿಯೊಳಗೆಲ್ಲ ಡಾಟುಕಾಮುಗಳ ಲೆಕ್ಕ. ಬರೆಯಲಾರರು ಮೌಸಿಲ್ಲದೆ ಪ್ರೀತಿ ಪ್ರೇಮಗಳ ಲೆಕ್ಕ.
ಕತ್ತಲಿನ ಬೆಳಕು
ಮೌನವೂ ನನಗೇ
ಎಲ್ಲಿರಬಹುದು ನಮ್ಮ ಸುರಸುಂದರಿಯರು
ಆ ಕಲಾವಿದ ಹೊರಟುಹೋದ ಮೇಲೆ