ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭJanuary 7, 2010 ಆಹಾರ ಮತ್ತು ವ್ಯಾಪಾರ ನೀತಿ ತಜ್ಞ ಶ್ರೀ ದೇವಿಂದರ್ ಶರ್ಮರವರ ಲೇಖನಗಳನ್ನು ಮಿತ್ರಮಾಧ್ಯಮವು ಇನ್ನುಮುಂದೆ ನಿಯಮಿತವಾಗಿ ಪ್ರಕಟಿಸಲಿದೆ ಎಂದು ತಿಳಿಸಲು ನನಗೆ ತುಂಬಾ ಸಂತೋಷವಾಗುತ್ತದೆ.