Author: ಬೇಳೂರು ಸುದರ್ಶನ

ಘಟನೆ ಒಂದು `ಇತ್ತೀಚೆಗೆ ಒಬ್ಬ ಔಷಧ ಸಂಸ್ಥೆಯ ಮಾರಾಟ ಪ್ರತಿನಿಧಿ (ಮೆಡಿಕಲ್ ರೆಪ್ರೆಸೆಂಟೆಟಿವ್) ನನ್ನ ಬಳಿ ಬಂದು ಒಂದು ಲಕ್ಷ ರೂಪಾಯಿ ಬೆಲೆಬಾಳುವ ಸರವೊಂದನ್ನು ಉಡುಗೊರೆಯಾಗಿ ಕೊಡಲು ಮುಂದಾದ. `ಇದೇನು?’ ಎಂದು  ಕೇಳಿದೆ. `ಡೈಮಂಡ್ ನೆಕ್‌ಲೇಸ್‌…

ಕೆಲವು ವರ್ಷಗಳ ಹಿಂದೆ ಬ್ಲಾಗಿಂಗ್ ಯುಗದ ಒಂದು ದಿನ ಕನ್ನಡ ಬ್ಲಾಗರ್‌ಗಳ ಸಭೆಯೊಂದು ಬೆಂಗಳೂರಿನಲ್ಲಿ ನಡೆಯಿತು. ಆ ಸಭೆಯಲ್ಲಿ ನಾನು `ವರ್ಡ್‌ಪ್ರೆಸ್, ಬ್ಲಾಗ್‌ಸ್ಪಾಟ್ ಎಂಬ ಉಚಿತ ಬ್ಲಾಗಿಂಗ್ ಎಂಬುದೂ ಒಂದು ಮಾರಾಟ ತಂತ್ರ. ಅಲ್ಲಿ ಅಭಿವ್ಯಕ್ತಿ…

ನಿಮ್ಮಲ್ಲಿ ಎಷ್ಟು ಜನ ಇನ್‌ಲ್ಯಾಂಡ್ ಲೆಟರ್‍, ಪೋಸ್ಟ್ ಕಾರ್ಡ್‌, ಕವರ್‌ಗಳನ್ನು ಬಳಸಿ ನಿಮ್ಮದೇ ಕೈಬರಹದಲ್ಲಿ ಕಾಗದ ಬರೆದಿದ್ದೀರಿ ಎಂದು ನನಗೆ ಗೊತ್ತಿಲ್ಲ. ಆ ಅನುಭವ ಇದ್ದವರಿಗೂ ಇಲ್ಲದವರಿಗೂ ಈ ಬ್ಲಾಗ್ ಅನ್ವಯಿಸುತ್ತದೆ! ನಾನು ಬಾಲ್ಯದಿಂದಲೂ ಇನ್‌ಲ್ಯಾಂಡ್‌ ಲೆಟರ್‍,…

ಕೊನೆಗೂ ಬಾಲಿವುಡ್‌ ಪ್ರಾಯಶ್ಚಿತ್ತಕ್ಕೆ ಮನಸ್ಸು ಮಾಡಿದೆ! ಎಂಟು ದಶಕಗಳ ಕಾಲ ಹೆಣ್ಣನ್ನು ಮಾಂಸದ ಮುದ್ದೆಯಂತೆ, ಭೋಗದ ವಸ್ತುವಿನಂತೆ ತೋರಿಸಿ ಮೂರ್ನಾಲ್ಕು ಪೀಳಿಗೆಗಳ ಯುವ ಸಮುದಾಯವನ್ನು ಹಾದಿ ತಪ್ಪಿಸಿದ / ತಪ್ಪಿಸುತ್ತಿರುವ ಬಾಲಿವುಡ್-ಸ್ಯಾಂಡಲ್‌ವುಡ್- ಇತ್ಯಾದಿ ಸಿನೆಮಾ ಕಾರ್ಖಾನೆಗಳು…

ಬೇಯರ್ – ಜಗತ್ತಿನ ದೈತ್ಯ ಕೀಟನಾಶಕ ಕಂಪನಿ. ಮೊನ್ಸಾಂಟೋ –  ದೈತ್ಯ ಬೀಜ ಉತ್ಪಾದನಾ ಕಂಪನಿ. ಇವೆರಡೂ ವಿಲೀನವಾದರೆ? ಅದೇ `ವಿಷಬೀಜ’ ಯುಗ. ರೈತರ ಬಿತ್ತನೆ ಬೀಜದ ಹಕ್ಕುಗಳನ್ನು ಕಸಿದುಕೊಂಡೇ ಸವಾರಿ ಮಾಡುತ್ತಿದ್ದ ಮೊನ್ಸಾಂಟೋ  ಹೆಸರು…

ತದಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಿದ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ ಬಗ್ಗೆ ೨೦೦೯ರಲ್ಲಿ ನಾನು ಮಾಹಿತಿ ಹುಡುಕುತ್ತ ಹೋದಾಗ ಅಂತರಜಾಲದಲ್ಲೇ ಸಿಕ್ಕವರು ಶ್ರೀ ಶಂಕರ ಶರ್ಮ. ಈ ಸ್ಥಾವರವು ಇನ್ನೆಲ್ಲಾದರೂ ವಕ್ಕರಿಸಲಿದೆ ಎಂದು ಅವರು ೨೦೦೬ರಲ್ಲೇ…

`ಸುದರ್ಶನ್, ನೀವು ಹೀಗೊಂದು ಲೇಖನ ಬರೆಯಬೇಕು’ ಎಂದು ನನ್ನ ಅನಾಮಿಕ ಗೆಳತಿಯೊಬ್ಬಳು ಕೆಲವು ತಿಂಗಳುಗಳ ಹಿಂದೆಯೇ ವಿನಂತಿಸಿಕೊಂಡಿದ್ದಳು. ಬೈಪೋಲಾರ್ ಡಿಸಾರ್ಡರ್ ಸಮಸ್ಯೆಯಿಂದ ಆಗಾಗ್ಗೆ ಆಸ್ಪತ್ರೆ ಸೇರುವ, ಆಗಾಗ್ಗೆ ಅತ್ಯಂತ ಕ್ರಿಯಾಶೀಲವಾಗಿ ಓಡಾಡುವ ಆ ಗೆಳತಿ ಎಷ್ಟೋ…

ನೀವು ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿರುವ ಪ್ರಸಿದ್ಧ ಹೋಟೆಲಿಗೆ ನುಗ್ಗಿದ್ದೀರಿ. ಮೂಗಿನೊಳಗೆ ಎಂಥದ್ದೋ ವಾಸನೆ. ಅದು ಯಾವುದೋ ವಿಶೇಷ ಆಹಾರದ ಘಮವೇ ಇರಬೇಕು ಎಂದು ನಿರ್ಣಯಿಸುತ್ತೀರಿ. ಹೊರಗೆ ಮಳೆ. ಒಳಗೆ ಹಸಿವಿನ ದಾಂದಲೆ. ಖಾಲಿಯಿದ್ದ ಖುರ್ಚಿಯಲ್ಲಿ ಆಸೀನರಾಗುತ್ತೀರಿ.…

ಮೂಲತಃ ಕಾಗದದ ಮೇಲೆ ಮುದ್ರಿತವಾದ ಈ ಲೇಖನವನ್ನು ನೀವು ಫೇಸ್‌ಬುಕ್‌ನಂತಹ ಸಮಾಜತಾಣದಲ್ಲೂ ಓದಬಹುದು; ಕಿಂಡೆಲ್‌ನಲ್ಲಿ ಮಾತ್ರ ಓದಲಾರಿರಿ! ಕಿಂಡೆಲ್‌ ಎಂಬುದು ಅಮೆಜಾನ್‌ ಎಂಬ ದೈತ್ಯ ಮಾರಾಟಗಾರ ಸಂಸ್ಥೆಯು ತಯಾರಿಸಿ ಮಾರುತ್ತಿರುವ ಪಠ್ಯ ಆಧಾರಿತ ಪುಸ್ತಕಗಳನ್ನು ಓದುವುದಕ್ಕೆಂದೇ…

‘ಮೊಹೆಂಜೋದಾರೋ’ ಸಿನೆಮಾ ಇನ್ನೇನು ಬಿಡುಗಡೆಯಾಗಲಿದೆ.  ಹೃತಿಕ್ ರೋಶನ್, ಪೂಜಾ ಹೆಗ್ಡೆಯವರದೇ ಮುಖ್ಯಭೂಮಿಕೆಯಲ್ಲಿರುವ ಈ ಸಿನೆಮಾದಲ್ಲಿ ಇರುವುದು ಹರಪ್ಪಾ ನಾಗರಿಕತೆಯ ದೃಶ್ಯಗಳ, ಆ ಕಾಲದ ಕಲ್ಪಿತ ಬದುಕಿನ ನಡುವೆ ಹೆಣೆದ ಪ್ರೇಮಕಥೆ. ಮೊಹೆಂಜೋದಾರೋ ನಗರಕ್ಕಿಂತ ಪ್ರಾಚೀನವಾದ ನಗರವೇನಾದರೂ…