Author: ಬೇಳೂರು ಸುದರ್ಶನ

ಈಗ ಉತ್ತರಪ್ರದೇಶ ಮುಖ್ಯಮಂತ್ರಿಯವರಿಗೆ ಆರ್ಥಿಕ ಸಲಹೆಗಾರರಾಗಿರುವ   ಕೆ ವಿ ರಾಜು ಹಾಗೂ ಸಂಶೋಧಕಿ ಎಸ್ ಮಾನಸಿ ಅವರು ಭಾರತದಲ್ಲಿರುವ ಮತಧರ್ಮಗಳಲ್ಲಿ ಆಚರಣೆಯಲ್ಲಿರುವ ಅನ್ನದಾನದ ಸಂಪ್ರದಾಯದ ಕುರಿತು  ನಡೆಸಿದ ಸಂಶೋಧನಾ ಗ್ರಂಥವನ್ನು ಮೂಲ ಇಂಗ್ಲಿಶಿನಿಂದ ಕನ್ನಡ, ಹಿಂದಿ,…

ಉನ್ನತ ಶಿಕ್ಷಣಕ್ಕಾಗಿ ಭಾರತೀಯ ಭಾಷಾ ಪಠ್ಯಪುಸ್ತಕಗಳನ್ನು ರಚಿಸುವ ಹಿನ್ನೆಲೆಯಲ್ಲಿ ಜುಲೈ 16ರಂದು ಹೊಸದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಭಾಗವಹಿಸಿದೆ. ದೇಶದೆಲ್ಲೆಡೆಯಿಂದ ಬಂದ 150ಕ್ಕೂ ಹೆಚ್ಚು ಕುಲಪತಿಗಳು ತಂತಮ್ಮ ರಾಜ್ಯಗಳ ಅಧಿಕೃತ ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ರಚಿಸುವ ಕುರಿತು…

ಇದು ಕೇವಲ ಕಠಿಣ ಜಗತ್ತಲ್ಲ; ಪ್ರಕ್ಷುಬ್ಧ, ಅನೂಹ್ಯ ಜಗತ್ತು. ಕೋವಿಡ್ ಸಾಂಕ್ರಾಮಿಕ, ಉಕ್ರೇನ್ ಮತ್ತು ಮಧ್ಯ ಏಶ್ಯಾ ಕಲಹ, ಹವಾಗುಣ ಘಟನೆಗಳು, ತೀವ್ರವಾದ ಮತ್ತು ಭಯೋತ್ಪಾದನೆಗಳ ಪರಿಣಾಮಕ್ಕೆ ಇದು ತುತ್ತಾಗಿದೆ. ಚೀನಾದ ಏರುಗತಿ, ಯುನೈಟೆಡ್ ಸ್ಟೇಟ್ಸ್‌ನ…

ಹೌದು: ನಾನು ಯಾವಾಗಲೂ ಯಾವುದಾದರೂ ಕೆಲಸ ಬಿಟ್ಟರೆ ಅದರ ನೆನಪಿಗೆ ಒಂದು ಒಳ್ಳೆಯ ವಸ್ತುವನ್ನು ಕೊಳ್ಳುತ್ತೇನೆ ಅಥವಾ ಒಂದು ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಳ್ಳುತ್ತೇನೆ. ಪದೇ ಪದೇ ಕೆಲಸ ಬಿಡುತ್ತಿದ್ದ ನನಗೆ ಸುಮಾರು ಹತ್ತು ಕೆಲಸಗಳನ್ನು ಬಿಟ್ಟ…

೨೦೧೯ರ ಅಕ್ಟೋಬರ್‌ ಕೊನೆಯ ವಾರ ನನ್ನನ್ನು ಆಗಿನ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.‌ ಯಡಿಯೂರಪ್ಪನವರು ಇ – ಆಡಳಿತ ಸಲಹೆಗಾರ ಎಂದು ನೇಮಿಸಿದರು. ನಾನು ವಸ್ತುಶಃ ಅಕ್ಟೋಬರ್‌ ೩೧ / ನವೆಂಬರ್‌ ೧ರಿಂದ ನನ್ನ ಕೆಲಸ…

೨೦೧೯ರ ಅಕ್ಟೋಬರ್‌ ಕೊನೆಯ ವಾರ ನನ್ನನ್ನು ಸನ್ಮಾನ್ಯ ಮುಖ್ಯಮಂತ್ರಿಯವರು ಇ – ಆಡಳಿತ ಸಲಹೆಗಾರ ಎಂದು ನೇಮಿಸಿದರು. ನಾನು ವಸ್ತುಶಃ ಅಕ್ಟೋಬರ್‌ ೩೧ ರಿಂದ ನನ್ನ ಕೆಲಸ ಆರಂಭಿಸಿದೆ. ಅಂದಿನಿಂದ ಲೆಕ್ಕ ಹಿಡಿದರೆ ಕೊರೋನಾ ಪೂರ್ವ…

ನಾನು ಹೂವಿನ ಹಡಗಲಿಯಲ್ಲಿ 1980-81 ರಲ್ಲಿ ಜಿಬಿಆರ್‌ ಕಾಲೇಜಿನಲ್ಲಿ ಮೊದಲ ಪಿಯು ಓದುತ್ತಿದ್ದಾಗ ಎಬಿವಿಪಿಗಿಂತ ಎಸ್‌ಎಫ್‌ಐ ವಾಸಿ ಎಂಬ ಅಭಿಪ್ರಾಯಕ್ಕೆ ಬಂದಿದ್ದೆ. ಆಗ ಅಲ್ಲಿ ಎಸ್‌ ಎಸ್‌ ಹಿರೇಮಠರು ನನ್ನ ಕನ್ನಡ ಅಧ್ಯಾಪಕರಾಗಿದ್ದರು. ಅಲ್ಲಿನ ಎಸ್‌ಎಫ್‌ಐ…

ಮಿತ್ರಮಾಧ್ಯಮ ಟ್ರಸ್ಟ್‌ನಿಂದ ಮುಕ್ತಜ್ಞಾನಕ್ಕಾಗಿ ಡಾ. ಎಲ್‌ ಆರ್‌ ಹೆಗಡೆಯವರ ಅಪ್ರಕಟಿತ ಜಾನಪದ ಸಂಗ್ರಹಗಳ ಆರು ಡಿಜಿಟಲ್‌ ಪುಸ್ತಕಗಳು ಇಂದು ಲೋಕಾರ್ಪಣೆಗೊಂಡವು.

ಅಂತೂ ಎರಡೂವರೆ ವರ್ಷಗಳ ಶ್ರಮ ಒಂದು ತಾರ್ಕಿಕ ಕೊನೆ ತಲುಪುತ್ತಿದೆ. ಇಂದು ಜಾನಪದ ಸಂಗ್ರಹಕಾರ, ನಮ್ಮ ನಾಡು ಕಂಡ ಮಹಾನ್‌ ಚೇತನ ಡಾ. ಎಲ್‌ ಆರ್‌ ಹೆಗಡೆಯವರ ಪುಣ್ಯತಿಥಿಯ ದಿನ (೧೫ ಸೆಪ್ಟೆಂಬರ್‌). ಅವರ ಆರು…