Author: ಬೇಳೂರು ಸುದರ್ಶನ

ಭಾರತದಲ್ಲಿ ಮಾರಾಟವಾಗುವ ಎಲ್ಲ ಐಟಿ ಸಾಧನಗಳಲ್ಲಿ ಭಾರತೀಯ ಭಾಷೆಗಳನ್ನು ಬಳಸುವ ತಂತ್ರಾಂಶಗಳನ್ನು  ಮಾರಾಟಕ್ಕೆ ಮೊದಲೇ ಅಳವಡಿಸಿರಬೇಕು ಎಂಬ ಒತ್ತಾಯವನ್ನು ಮಾಡಿದ ಆನ್‌ಲೈನ್‌ ಅರ್ಜಿಯನ್ನು ನಾನು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ರವಿಶಂಕರ…

ಕನ್ನಡ ಸಾಹಿತ್ಯ ಪರಿಷತ್ತಿನ ೮೨ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ `ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು’ ಎಂಬ ವಿಷಯದ ಬಗ್ಗೆ ಮಾತನಾಡಲು ಅವಕಾಶ ಆಡಿಕೊಟ್ಟ ಸಂಸ್ಥೆಯ ಅಧ್ಯಕ್ಷ  ಡಾ|| ಮನು ಬಳಿಗಾರ್‌ ಅವರಿಗೆ ನನ್ನ ವಂದನೆಗಳು.

India is globally recognised hotspot of languages. In this fast-changing world, it is essential to ensure the preservation and protection of Indian languages which represent our…

ಘಟನೆ ಒಂದು `ಇತ್ತೀಚೆಗೆ ಒಬ್ಬ ಔಷಧ ಸಂಸ್ಥೆಯ ಮಾರಾಟ ಪ್ರತಿನಿಧಿ (ಮೆಡಿಕಲ್ ರೆಪ್ರೆಸೆಂಟೆಟಿವ್) ನನ್ನ ಬಳಿ ಬಂದು ಒಂದು ಲಕ್ಷ ರೂಪಾಯಿ ಬೆಲೆಬಾಳುವ ಸರವೊಂದನ್ನು ಉಡುಗೊರೆಯಾಗಿ ಕೊಡಲು ಮುಂದಾದ. `ಇದೇನು?’ ಎಂದು  ಕೇಳಿದೆ. `ಡೈಮಂಡ್ ನೆಕ್‌ಲೇಸ್‌…

ಕೆಲವು ವರ್ಷಗಳ ಹಿಂದೆ ಬ್ಲಾಗಿಂಗ್ ಯುಗದ ಒಂದು ದಿನ ಕನ್ನಡ ಬ್ಲಾಗರ್‌ಗಳ ಸಭೆಯೊಂದು ಬೆಂಗಳೂರಿನಲ್ಲಿ ನಡೆಯಿತು. ಆ ಸಭೆಯಲ್ಲಿ ನಾನು `ವರ್ಡ್‌ಪ್ರೆಸ್, ಬ್ಲಾಗ್‌ಸ್ಪಾಟ್ ಎಂಬ ಉಚಿತ ಬ್ಲಾಗಿಂಗ್ ಎಂಬುದೂ ಒಂದು ಮಾರಾಟ ತಂತ್ರ. ಅಲ್ಲಿ ಅಭಿವ್ಯಕ್ತಿ…

ನಿಮ್ಮಲ್ಲಿ ಎಷ್ಟು ಜನ ಇನ್‌ಲ್ಯಾಂಡ್ ಲೆಟರ್‍, ಪೋಸ್ಟ್ ಕಾರ್ಡ್‌, ಕವರ್‌ಗಳನ್ನು ಬಳಸಿ ನಿಮ್ಮದೇ ಕೈಬರಹದಲ್ಲಿ ಕಾಗದ ಬರೆದಿದ್ದೀರಿ ಎಂದು ನನಗೆ ಗೊತ್ತಿಲ್ಲ. ಆ ಅನುಭವ ಇದ್ದವರಿಗೂ ಇಲ್ಲದವರಿಗೂ ಈ ಬ್ಲಾಗ್ ಅನ್ವಯಿಸುತ್ತದೆ! ನಾನು ಬಾಲ್ಯದಿಂದಲೂ ಇನ್‌ಲ್ಯಾಂಡ್‌ ಲೆಟರ್‍,…

ಕೊನೆಗೂ ಬಾಲಿವುಡ್‌ ಪ್ರಾಯಶ್ಚಿತ್ತಕ್ಕೆ ಮನಸ್ಸು ಮಾಡಿದೆ! ಎಂಟು ದಶಕಗಳ ಕಾಲ ಹೆಣ್ಣನ್ನು ಮಾಂಸದ ಮುದ್ದೆಯಂತೆ, ಭೋಗದ ವಸ್ತುವಿನಂತೆ ತೋರಿಸಿ ಮೂರ್ನಾಲ್ಕು ಪೀಳಿಗೆಗಳ ಯುವ ಸಮುದಾಯವನ್ನು ಹಾದಿ ತಪ್ಪಿಸಿದ / ತಪ್ಪಿಸುತ್ತಿರುವ ಬಾಲಿವುಡ್-ಸ್ಯಾಂಡಲ್‌ವುಡ್- ಇತ್ಯಾದಿ ಸಿನೆಮಾ ಕಾರ್ಖಾನೆಗಳು…

ಬೇಯರ್ – ಜಗತ್ತಿನ ದೈತ್ಯ ಕೀಟನಾಶಕ ಕಂಪನಿ. ಮೊನ್ಸಾಂಟೋ –  ದೈತ್ಯ ಬೀಜ ಉತ್ಪಾದನಾ ಕಂಪನಿ. ಇವೆರಡೂ ವಿಲೀನವಾದರೆ? ಅದೇ `ವಿಷಬೀಜ’ ಯುಗ. ರೈತರ ಬಿತ್ತನೆ ಬೀಜದ ಹಕ್ಕುಗಳನ್ನು ಕಸಿದುಕೊಂಡೇ ಸವಾರಿ ಮಾಡುತ್ತಿದ್ದ ಮೊನ್ಸಾಂಟೋ  ಹೆಸರು…

ತದಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಿದ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ ಬಗ್ಗೆ ೨೦೦೯ರಲ್ಲಿ ನಾನು ಮಾಹಿತಿ ಹುಡುಕುತ್ತ ಹೋದಾಗ ಅಂತರಜಾಲದಲ್ಲೇ ಸಿಕ್ಕವರು ಶ್ರೀ ಶಂಕರ ಶರ್ಮ. ಈ ಸ್ಥಾವರವು ಇನ್ನೆಲ್ಲಾದರೂ ವಕ್ಕರಿಸಲಿದೆ ಎಂದು ಅವರು ೨೦೦೬ರಲ್ಲೇ…