Author: ಬೇಳೂರು ಸುದರ್ಶನ

( ಈ ಪತ್ರವನ್ನು ಇಲಾಖೆಗೆ ಸಲ್ಲಿಸಲಾಗಿದ್ದು ಇದಕ್ಕೆ ವ್ಯಾಪಕ ಪ್ರಚಾರ ನೀಡಲು ಕೋರಲಾಗಿದೆ)  ವಿಷಯ: ಕನ್ನಡ ಓಸಿಆರ್‌, ಕನ್ನಡ ಪ್ಲಗಿನ್‌ ಮತ್ತು ಉಬುಂಟು ಕನ್ನಡ ಅನುವಾದ ಕುರಿತ ಒಟ್ಟು ೮೦.೦೦ ಲಕ್ಷ (ಎಂಬತ್ತು) ಲಕ್ಷ ರೂ.ಗಳ ಟೆಂಡರನ್ನು ಕೂಡಲೇ ರದ್ದುಪಡಿಸಿ ಕನ್ನಡ…

ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಸೇರಿದ್ದೋ, ಪಾಕಿಸ್ತಾನಕ್ಕೆ ಸೇರಿದ್ದೋ ಅಥವಾ ಸ್ವತಂತ್ರ ದೇಶವೋ? `ಇಂತೆಖಾಮ್‌ನಿಂದ ಇಂತೆಖಾಮ್’ ಎಂದರೆ ಅದು ನಿಮ್ಮ ಚಿಕ್ಕಪ್ಪನ ಮೇಲೋ, ಸರ್ಕಾರದ ಮೇಲೋ? ಶೇಕ್ಸ್‌ಪಿಯರ್‌ನ ನಾಟಕಕ್ಕೂ, ಭಾರತ ವಿರೋಧಿ ಚಟುವಟಿಕೆಗಳಿಗೂ ಏನು ಸಂಬಂಧ?…

`ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ’ – ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಕರ್ನಾಟಕ ಸರ್ಕಾರವು ಈಗಲಾದರೂ ಕೈಗೊಳ್ಳಬೇಕಾದ ತುರ್ತು ಕೆಲಸಗಳಿವೆ. ಜಾಗತಿಕ ಮಟ್ಟದಲ್ಲೇ ತಂತ್ರಜ್ಞರ ನೆರವನ್ನು ಪಡೆಯುವ ಅವಕಾಶ ಇರುವ ಈ ಕಾಲಮಾನದಲ್ಲೂ ಕೆಲವೇ…

ಮಿತ್ರಮಾಧ್ಯಮದಿಂದ ಉಚಿತ ಪುಸ್ತಕ ಸಂಸ್ಕೃತಿ ಅಭಿಯಾನ ಮಾಡಬೇಕು ಎಂಬ ನಮ್ಮ ಒಂದು ವರ್ಷದ ಕನಸು ಸೆಪ್ಟೆಂಬರ್‌ ೨೬ರಂದು ನನಸಾಗುತ್ತಿದೆ. ಇದಕ್ಕೆ ಕಾರಣರಾದ ಸುರಾನಾ ಕಾಲೇಜಿಗೆ, ಆ ಕಾಲೇಜಿನಲ್ಲಿ ಪಾಠದ ಮತ್ತು ಪ್ರಯೋಗದ ತರಗತಿಗಳನ್ನು ತೆಗೆದುಕೊಂಡ ಪವನಜ ಯು…

ಗ್ರಾಹಕರೇ ಜಾಗೃತರಾಗಿ….. ನಿಮ್ಮ ಹಕ್ಕುಗಳನ್ನು ನೀವೇ  ರಕ್ಷಿಸಿಕೊಳ್ಳಿ.  ನನ್ನ ಮತ್ತು ನನ್ನ ಮನೆಯ ಉಳಿದಿಬ್ಬರ ಮತದಾರ ಗುರುತು ಚೀಟಿಯಲ್ಲಿ ಹೋಲೋಗ್ರಾಮ್‌ ಒಂದನ್ನು ಬಿಟ್ಟರೆ ಎಲ್ಲವೂ ತಪ್ಪು ತಪ್ಪಾಗಿ ಮುದ್ರಿತವಾಗಿದ್ದವು! ಹೆಸರು ತಪ್ಪು, ವಿಳಾಸಗಳೆಲ್ಲ ಬೇರೆ ಬೇರೆ,…

ಮಿತ್ರಮಾಧ್ಯಮವು ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಕೌಶಲ್ಯ ಅಭಿವೃದ್ಧಿ ಕುರಿತು ಒಂದು ಸಮೀಕ್ಷೆಯನ್ನು ಕೈಗೊಂಡಿದೆ. ತಾವೆಲ್ಲರೂ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ವಿನಂತಿ.