Author: ಬೇಳೂರು ಸುದರ್ಶನ

ಗಮನಿಸಿ: ಈ ಬ್ಲಾಗನ್ನು ಮರುಪ್ರಕಟ ಮಾಡುವುದಾಗಲೀ, ಹೈಪರ್‌ಲಿಂಕ್‌ ಮಾಡುವುದಾಗಲೀ ನಿಷಿದ್ಧ. ನನ್ನ ಮಾತುಗಳು ಅಸಹನೀಯವಾಗುವಂತೆ, ನನ್ನ ಮೌನವೂ ಹಲವರಿಗೆ ಪ್ರಶ್ನೆಯಾಗಿದೆ. ಸೋತವರು ಮೌನವಾಗಿರುತ್ತಾರೆ ಎಂಬುದು ಪ್ರತೀತಿ. `ಕೆಲಸ ಬಿಟ್ಟಿರ? ನಮಗೆ ಗೊತ್ತಿತ್ತು ಬಿಡಿ’ ಎನ್ನುವವರು ಕೆಲವರು;…

ನೀವು ಕನ್ನಡದಲ್ಲಿ ಮಾತನಾಡುತ್ತೀರಿ. ಕಂಪ್ಯೂಟರ್‌, ನಿಮ್ಮದೇ ಧ್ವನಿಯಲ್ಲಿ ನೀವು ಮಾತಾಡಿದ್ದನ್ನು ಗ್ರೀಕ್‌ ಭಾಷೆಯಲ್ಲಿ ಅಥವಾ ಇನ್ನಾವುದೇ ಭಾಷೆಯಲ್ಲಿ,  ವಾಕ್ಯದಲ್ಲಿ ಇರಬೇಕಾದ ಎಲ್ಲ ಏರಿಳಿತಗಳೊಂದಿಗೆ ಅನುವಾದಿಸಿ ಉಲಿಯುತ್ತದೆ! ಇಂಥದ್ದೊಂದು ಮಹತ್ತರ ಸಂಶೋಧನೆಯನ್ನು ಮೈಕ್ರೋಸಾಫ್ಟ್‌ ಸಂಸ್ಥೆಯು ಸಾಕಾರಗೊಳಿಸುತ್ತಿದೆ. ಮೈಕ್ರೋಸಾಫ್ಟನ್ನು…

ವಿದ್ವಾನ್‌ ಎನ್‌ ರಂಗನಾಥ ಶರ್ಮಾ ನನಗೆ ರಂಗನಾಥಜ್ಜ ಆಗಬೇಕು. ಹತ್ತು ವರ್ಷಗಳ ಹಿಂದೆ ಅವರನ್ನು `ನೂತನ’ ಕಚೇರಿಯಲ್ಲಿ ಭೇಟಿಯಾಗಿದ್ದೆ. ಇವತ್ತು ಅವರ ಮನೆಗೆ ಹೋಗಿ ಅವರ ಜೊತೆ ಹತ್ತು ನಿಮಿಷ ಮಾತನಾಡಿ ಬಂದೆ.  ಅವರನ್ನು ನಾನು…

ಸಂಗೀತ, ಸಿನೆಮಾದಲ್ಲೇ ಮುಳುಗಿಹೋಗಿದ್ದ ದಿನ. ಒಂದು ಎಸ್ ಎಂ ಎಸ್ ಬಂತು. ಸಚಿವ ವಿ ಎಸ್ ಆಚಾರ್ಯರವರು ಮೈಸೂರಿನಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸ್ತಾ ಇದಾರೆ.  ಕಾರ್ಯಕ್ರಮವನ್ನು ಸಂಘಟಿಸಿದವರು ಬೇರಾರೂ ಅಲ್ಲ, ನಾನು ಮತ್ತು ನನ್ನ ಗೆಳೆಯರು…

An effective Climate Action Plan for Karnataka Comments on State’s official draft Climate Action Plan —————————————————- Shankar Sharma Power Policy Analyst, Thirthahally, Karnataka shankar.sharma2005@gmail.com Preface The…

ಕೇಂದ್ರ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಬಯೋ ಟೆಕ್ನಾಲಜಿ ರೆಗ್ಯಲೇಟರಿ ಅಥಾರಿಟಿ ಆಫ್ ಇಂಡಿಯಾ ಮಸೂದೆಯನ್ನು ವಿರೋಧಿಸಿ ಕರ್ನಾಟಕವು ಪ್ರಧಾನಮಂತ್ರಿಯವರನ್ನು ಆಗ್ರಹಿಸಿ ಮಿತ್ರಮಾಧ್ಯಮವೂ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಅಕ್ಟೋಬರ್‌ ೨೩ರಂದು ಕರ್ನಾಟಕದ ಮುಖ್ಯಮಂತ್ರಿ ಶ್ರೀ…

ಮಿತ್ರಮಾಧ್ಯಮದಲ್ಲಿ ಬಂದ ನನ್ನ ಲೇಖನಗಳನ್ನು ಆಗಾಗ ಮ್ಯಾಗಜಿನ್‌ ರೂಪದಲ್ಲಿ ಪ್ರಕಟಿಸುವ ಉಮೇದಿನಿಂದ ಈ ಮ್ಯಾಗಜಿನ್‌ ಪ್ರಕಟವಾಗಿದೆ. ಮುಂದಿನ ದಿನಗಳಲ್ಲಿ ಇದನ್ನೊಂದು ಪುಟ್ಟ, ವೈವಿಧ್ಯಮಯ ಮ್ಯಾಗಜಿನ್‌ ಮಾಡುವುದಕ್ಕೆ ಪ್ರಯತ್ನಿಸಲಾಗುವುದು. ಓದಿ, ನಿಮ್ಮ ಅಭಿಪ್ರಾಯ ತಿಳಿಸಿ.

ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸಂಚಯ ಸಾಹಿತ್ಯ ಪತ್ರಿಕೆಯು ಈ ವರ್ಷವೂ ಕನ್ನಡದ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಿದೆ. ವಿವರಗಳಿಗೆ ಕೆಳಗಿನ ಚಿತ್ರವನ್ನು ಓದಿ!

ಬೆಂಗಳೂರಿನ ವಿದ್ಯಾನಿಯೊಬ್ಬಳು ತನ್ನ ಗೆಳೆಯನ ಫೇಸ್‌ಬುಕ್‌  ಕಂಡ ವಿದಾಯದ ಹೇಳಿಕೆಯನ್ನು ನೋಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲ್ಲ ಸಮಾಜಪ್ರಿಯ ಮನಸ್ಸುಗಳನ್ನು ಕದಡಿದೆ. ಜಗತ್ತಿನಲ್ಲೆಡೆ ಪ್ರಸಿದ್ಧವಾದ ಸೋಶಿಯಲ್ ನೆಟ್ವರ್ಕ್ ನಾಡಿನ ಒಂದು ಜೀವಕ್ಕೇ ಎರವಾಯಿತಲ್ಲ! ಈ ಘಟನೆ…