ನೀವು ಒಡಿಶಾ(ಒರಿಸ್ಸಾ)ದ ರಾಯ್‌ಪುರ, ರಾಂಚಿ ಅಥವಾ ಭುವನೇಶ್ವರಕ್ಕೆ ಹೋದಲ್ಲಿ ನಿಮ್ಮನ್ನು ಸ್ವಾಗತಿಸುವುದು ಅಭ್ಯುದಯದ ಹೇಳಿಕೆಗಳನ್ನು ಹೊತ್ತ ಬೃಹತ್ ಹೋರ್ಡಿಂಗ್‌ಗಳು. ಕಲಹನಿ (ಕಲಹಂದಿ) ಜಿಲ್ಲೆಯೇ ಭವ್ಯವಾಗಿ ರೂಪಾಂತರಗೊಳ್ಳುತ್ತಿದೆ, ಒಡಿಶಾ ರಾಜ್ಯದಲ್ಲಿ ಸುಖವನ್ನು ಅಗೆಯಲಾಗುತ್ತಿದೆ – ಇತ್ಯಾದಿ ಘೋಷಣೆಗಳನ್ನು…
Author: ಬೇಳೂರು ಸುದರ್ಶನ
The state has begun with yet another year of power crises. The difference is that power cuts this year have started even before the rainy season…
ಮೊನ್ನೆ ಯಾರನ್ನೋ ಭೇಟಿಯಾಗಲೆಂದು ಸರಸರ ಅಂಗಿ ಎಳೆದುಕೊಂಡು ಹೊರಬಂದೆ. ಸ್ವಲ್ಪ ದೂರ ಹೋಗುವಷ್ಟರಲ್ಲೇ ಬಲ ತೋಳಿನಲ್ಲಿ ಏನೋ ಮೃದುವಾದ ಹುಳ ಇದ್ದ ಹಾಗೆ ಅನ್ನಿಸಿ ಹೊರಗಿನಿಂದಲೇ ಮುಟ್ಟಿ ನೋಡಿದೆ. ಯಾರೋ ಜೇಮ್ಸ್‌ಬಾಂಡ್ ಬಳಸುವ ಅತಿಸೂಕ್ಷ್ಮ ಸೂಜಿಯನ್ನು…
ನನ್ನ ಗೆಳೆಯ ಕಲಾವಿದ ಬಿ. ದೇವರಾಜ್‌ನ ಮಗ ಸಿದ್ಧಾರ್ಥ. ಅವನೀಗ ಎರಡನೇ ತರಗತಿಯಲ್ಲಿ ಓದುತ್ತಿದ್ದಾನೆ. ಸದಾ ನಗುಮುಖದಲ್ಲೇ ನಮ್ಮನ್ನು ಮಾತಾಡಿಸುವ ಸಿದ್ಧಾರ್ಥನದು ಬುದ್ಧನಂಥ ಮುಗ್ಧ ಮನಸ್ಸು. ಕಳೆದ ವಾರ ದೇವರಾಜನನ್ನು ಮಾತಾಡಿಸಲೆಂದು ಅವನ ಮನೆಗೆ ಹೋಗಿದ್ದೆ.…
ಆನೆಯನ್ನು ರಾಷ್ಟ್ರೀಯ ಪರಂಪರೆ ಪ್ರಾಣಿ ಎಂದು ಘೋಷಿಸಲಿದೆ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಜೈರಾಂ ರಮೇಶ್ ಪ್ರಕಟಿಸಿದ್ದಾರೆ. ಹುಲಿಗೆ ಸಿಕ್ಕ ಮಾನ – ಮರ್ಯಾದೆಯನ್ನೇ ಆನೆಗೂ ಕೊಡಲು ರಾಷ್ಟ್ರೀಯ ಆನೆ ಸಂರಕ್ಷಣಾ ಪ್ರಾಧಿಕಾರವನ್ನು…
(ವಿಜಯ ಕರ್ನಾಟಕದಲ್ಲಿ ೧೯.೮.೨೦೧೦ರಂದು ಪ್ರಕಟಿತ) ಜುಲೈ ೨೬ರಂದು ಶ್ರೀ ವಿನಾಯಕ ಕೋಡ್ಸರರವರು ‘ಕವಲು’ ಕಾದಂಬರಿಯ ಬಗ್ಗೆ ಬರೆದ ಲೇಖನಕ್ಕೆ ನಾನು ಕಳಿಸಿದ ಪ್ರತಿಕ್ರಿಯೆಯನ್ನು ಪ್ರಕಟಿಸುವ ಬದಲು, ನಾನು ಉಲ್ಲೇಖವಾಗಿ ಕಳಿಸಿಕೊಟ್ಟ ‘ಕವಲು’ ಕುರಿತು ನಾನು ನನ್ನ…
ಎರಡನೇ ಮಹಾಯುದ್ಧ ಯಾರಿಗೆ ಗೊತ್ತಿಲ್ಲ? ಹಿಟ್ಲರ್‌ನ ಶತ್ರು – ಮಿತ್ರ ದೇಶಗಳ ನಡುವೆ ಆರೇಳು ವರ್ಷ ನಡೆದ ಈ ಯುದ್ಧದಲ್ಲಿ ಸತ್ತವರೆಷ್ಟು ಎಂಬುದೆಲ್ಲ ಈಗ ಇತಿಹಾಸ. ಜರ್ಮನಿಯ ನಾಝಿಗಳು ಸ್ಥಾಪಿಸಿದ್ದ ಯಾತನಾಶಿಬಿರಗಳನ್ನು ಯಾರು ತಾನೇ ಮರೆಯಲು…
While Karnataka continues to falter under multiple crises in electricity supply, Kerala govt. has proposed a Green Budget for the management of the electrical power sector. …
ಮೇ ೨೬ರಂದು ಬೆಂಗಳೂರಿನ ಅರಣ್ಯ ಭವನದಲ್ಲಿ ಬಿಟಿ ಬದನೆ ಮತ್ತು ಜೀವವೈವಿಧ್ಯ ಕುರಿತಂತೆ ಕರ್ನಾಟಕ ಜೀವವೈವಿಧ್ಯ ಮಂಡಳಿಯಿಂದ ಒಂದು ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರವನ್ನು ಉದ್ಘಾಟಿಸಿದ ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆ ಸದಸ್ಯ ಪ್ರೊ. ಬಿ.…
ಉಮೇಶ ಅಲ್ಲಿ ಟರಂ ಟರಂ ತಮಟೆ ಬಾರಿಸುತ್ತಿದ್ದ. ಉಮೇಶ, ಅತಿಥಿಗೃಹದಲ್ಲಿ ನಮ್ಮ ಊಟಕ್ಕೆ ಎಲ್ಲ ವ್ಯವಸ್ಥೆ ಮಾಡಿದ್ದ. ಉಮೇಶ, ಯಾವಾಗ ಯಾವ ಹಳ್ಳಿಗೆ ಹೋಗಬೇಕು ಎಂದು ಮೊದಲೇ ಪಟ್ಟಿ ಮಾಡಿದ್ದ. ಉಮೇಶ, ನನಗಾಗಿ ಹಾಡಿದ. ಕತ್ತಲೇ…