Author: ಬೇಳೂರು ಸುದರ್ಶನ

ಯುಜಿ೯೯ ಎಂಬ ಕಾಂಡಕೊರಕ ಫಂಗಸ್ (ಸ್ಟೆಮ್ ರಸ್ಟ್)  ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಅನಾಹುತ ನೋಡಿ: ಮೊದಲು ಉಗಾಂಡದಲ್ಲಿನ ಗೋಧಿಯನ್ನು ಸಂಪೂರ್ಣ ತಿಂದುಹಾಕಿದ ಈ ಫಂಗಸ್ ಕೀನ್ಯಾ, ಸುಡಾನ್, ಯೆಮೆನ್, ದಾಟಿ, ಇರಾನ್‌ನ್ನೂ ತಲುಪಿದೆ. ಮುಂದೆ…

`ಟಿಬೆಟನ್ ಧರ್ಮಗುರು ದಲಾಯಿ ಲಾಮಾರವರು ಅರುಣಾಚಲಕ್ಕೆ ಭೇಟಿ ನೀಡಬಾರದು; ಯಾಕೆಂದರೆ ಅರುಣಾಚಲ ಪ್ರದೇಶದ ಮೇಲೆ ನಾವಿನ್ನೂ ಹಕ್ಕು ಸಾಧಿಸುತ್ತಿದ್ದೇವೆ’ ಎಂದು ಚೀನಾ ಬಾಯಿ ಬಿಟ್ಟಿದೆ. ಇಷ್ಟು ದಿನ ಭಾರತದ ಹೊರಗೆ ದಲಾಯಿ ಲಾಮಾ ಪ್ರವಾಸ ಮಾಡಿದರೆ…

ಇಪ್ಪತ್ತನೇ ಶತಮಾನದಲ್ಲೇ ಏಳು ಕೋಟಿ ಚೀನೀಯರೇ ಮಾವೋನ ವಿವಿಧ ಸಂಚುಗಳಿಗೆ, ಬರಗಾಲಕ್ಕೆ, ಹಸಿವಿಗೆ ಬಲಿಯಾಗಿದ್ದಾರೆ. ಚೀನೀಯಳೇ ಆದ ಜಂಗ್ ಚಾಂಗ್ ಮತ್ತು ಅವಳ ಪತಿ ಜಾನ್ ಹ್ಯಾಲಿಡೇ ಹತ್ತು ವರ್ಷ ಸಂಶೋಧಿಸಿ ಬರೆದ ‘ಮಾವೋ ,…

ಚೀನಾದ ಮಿಲಿಟರಿ ಸ್ಥಿತಿ ಗತಿ ಹೀಗಿದೆ: ೨೦೦೬ರಲ್ಲೇ ಚೀನಾ ತನ್ನ ರಾಷ್ಟ್ರೀಯ ರಕ್ಷಣಾ ನೀತಿಯನ್ನು ಪ್ರಕಟಿಸಿತ್ತು; ಪಾರದರ್ಶಕತೆಯ ಬಗ್ಗೆ ಬೇಕಾದಷ್ಟು ಹೇಳಿದ್ದರೂ ಸೇನಾ ವಿವರಗಳೇನೂ ಖಚಿತವಾಗಿ ಸಿಕ್ಕಿಲ್ಲ. ಅದೇ ವರ್ಷವೇ ಚೀನಾವು ‘ನವಯುಗಕ್ಕೆ ಮಿಲಿಟರಿ ವ್ಯೂಹ…

ಅನ್ಯಗ್ರಹಜೀವಿಗಳ ಬಗ್ಗೆ ನೀವು ಎಷ್ಟೇ ಹಾಲಿವುಡ್ ಬ್ಲಾಕ್‌ಬಸ್ಟರ್‌ಗಳನ್ನು ನೋಡಿರಬಹುದು. ಎಷ್ಟೆಲ್ಲ ಸ್ಪೆಶಿಯಲ್ ಎಫೆಕ್ಟ್‌ಗಳನ್ನು ಅನುಭವಿಸಿ ರೋಮಾಂಚಿತರಾಗಿರಬಹುದು. ಡಿಸ್ಟ್ರಿಕ್ಟ್ ೯ ಸಿನೆಮಾವನ್ನೂ ಅದೇ ಪಟ್ಟಿಗೆ ಸೇರಿಸೋದು ಅಸಾಧ್ಯ. ಇದೂ ಅನ್ಯಗ್ರಹ ಜೀವಿಗಳನ್ನು ಕುರಿತೇ ಇದೆ; ಇಲ್ಲೂ ಹತ್ತಾರು…

೧೯೬೨ರ ಭಾರತ – ಚೀನಾ ಸಮರ ಸನ್ನಿವೇಶ ರಿಪೀಟ್ ಆಗುತ್ತಿದೆಯೆ? ಅರುಣಾಚಲದ ಜೊತೆಗೆ ಮಣಿಪುರದ ಗಡಿಯಲ್ಲೂ ೧೫ ಸಾವಿರ ಸೈನಿಕರ ನಿಯುಕ್ತಿ. ಅರುಣಾಚಲದಲ್ಲಿ ೩೦ ಸಾವಿರ ಸೈನಿಕರ ಜಮಾವಣೆ. ಲಡಾಖ್‌ನಲ್ಲಿ ಎರಡು ಸಲ ಗಡಿ ಉಲ್ಲಂಘನೆ…

೨೦೧೦ರಲ್ಲಿ ಪಶ್ಚಿಮಘಟ್ಟ ಪ್ರದೇಶವನ್ನು ‘ಯುನೆಸ್ಕೋ’ ಸಂಸ್ಥೆಯು ‘ಯುನೆಸ್ಕೋ ವಿಶ್ವ ಪರಂಪರೆಯ ತಾಣ’ ಎಂದು ಘೋಷಿಸುವ ಎಲ್ಲ ಸಾಧ್ಯತೆಗಳೂ ಇರುವುದರಿಂದ ಪಶ್ಚಿಮಘಟ್ಟದಲ್ಲಿ ಯಾವುದೇ ಬೃಹತ್ ವಿದ್ಯುತ್ ಯೋಜನೆಗಳನ್ನು ಜಾರಿ ಮಾಡುವುದು ಸರ್ವಥಾ ‘ಜಾಗತಿಕ ಅಪರಾಧ’ವಾಗಲಿದೆ.

ತದಡಿಯ ಶಾಂತ ಸಮುದ್ರತಟವನ್ನು ಕದಡುವ ಸಂಚುಗಳಿಗೆ ಮತ್ತೆ ಬಲ ಬಂದಿದೆ. ಮೊದಲು ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್ ಬರುವ ಭೀತಿಯಿತ್ತು. ದೊಡ್ಡ ಬಂದರು ನಿರ್ಮಾಣದ ಭೀತಿಯಿತ್ತು. ಈಗ ‘ಶುದ್ಧಾತಿಶುದ್ಧ ಯೋಜನೆ’ಯ ಹೆಸರಿನಲ್ಲಿ ನೈಸರ್ಗಿಕ ಅನಿಲ ಆಧಾರಿತ…

1991 ರಲ್ಲಿ ದಿ ಸೈಲೆನ್ಸ್ ಆಫ್ ದಿ ಲ್ಯಾಂಬ್ಸ್ ಸಿನೆಮಾ ಬಂದಾಗ ಆಂಥೋನಿ ಹಾಪ್‌ಕಿನ್ಸ್ ಇದಾನಂತೆ, ಅವನಿಗೆ ಆಸ್ಕರ್ ಸಿಕ್ಕಿತಂತೆ ಎಂಬ ಸುದ್ದಿಯ ಬೆನ್ನುಬಿದ್ದು ಸಿನೆಮಾ ನೋಡಿದೆ. ಆಗಿನ ಕಾಲದಲ್ಲಿ ಆಸ್ಕರ್ ಬಂದ ಎಷ್ಟೋ ತಿಂಗಳುಗಳ…