Author: ಬೇಳೂರು ಸುದರ್ಶನ

ಭಾರತದ ಬಗ್ಗೆ ವಿಶ್ವಬ್ಯಾಂಕ್ ತಾಜಾ ಕಾಮೆಂಟ್

ನನ್ನಂಥ ಕ್ರಿಯಾಶೀಲ ವ್ಯಕ್ತಿಗಳ ದಿನಚರಿ ಯಾಕೆ ಯಾವಾಗಲೂ ಬೆಳಗಿನಿಂದಲೇ ಆರಂಭವಾಗಬೇಕು ಎಂಬ ಹುಚ್ಚು ಆಲೋಚನೆ  ಬಂದಕೂಡಲೇ ನಮ್ಮ ರಾಮಣ್ಣ ಅವತ್ತು ಹಗಲಿಡೀ ಮಲಗೇ ಇದ್ದ. ಎಷ್ಟು  ಹೊತ್ತು ಅಂತ ಮಲಗ್ತಾನೆ..! ಅವನೇನು ರಾತ್ರಿ ಮನೆ ಕಾಯೋ…