ನಾನು ಈ ಹಿಂದೆ ಬರೆದಿದ್ದ ಟೆಸೆರಾಕ್ಟ್ ಓಸಿಆರ್ ಬಳಕೆ ಕುರಿತ ಲೇಖನದ ಆಶಯವನ್ನೇ ರದ್ದು ಮಾಡುವಂತಹ ಒಂದು ತಂತ್ರಾಂಶವು ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಿದೆ ಎಂದು ತಿಳಿಸಲು ತುಂಬಾ ಸಂತೋಷವಾಗುತ್ತಿದೆ. ವಿಯೆಟ್ಓಸಿಆರ್ ಎಂಬ ಈ ತಂತ್ರಾಂಶವನ್ನು (ವಿಂಡೋಸ್ ೧೦ ರಲ್ಲೂ ಸ್ಥಾಪಿಸಬಹುದು) ಬಳಸಿ ಯಾರಾದರೂ ಸುಲಭವಾಗಿ, ಮೆನ್ಯು ಆಧಾರಿತ ಸೇವೆಗಳ ಮೂಲಕ ಭಾರತೀಯ ಭಾಷೆಗಳ ಪುಟಗಳನ್ನು ಅತಿ ಹೆಚ್ಚಿನ ನಿಖರತೆಯಿಂದ ಪಠ್ಯವಾಗಿ ಪರಿವರ್ತಿಸಬಹುದಾಗಿದೆ. ಇದರಿಂದಾಗಿ ನಾನು ಈ ಹಿಂದೆ ತಿಳಿಸಿದಂತಹ ಕಮ್ಯಾಂಡ್ಲೈನ್ ಆಪರೇಶನ್ ಈಗ ಅನಗತ್ಯವಾಗಿದೆ! ಇದೂ ಕೂಡ ಟೆಸೆರಾಕ್ಟ್ ೪.೦ ಆವೃತ್ತಿಯನ್ನೇ ಅವಲಂಬಿಸಿದ ತಂತ್ರಾಂಶವಾಗಿದ್ದು ಟೆಸೆರಾಕ್ಟ್ನ ಮಹತ್ವವನ್ನು ಇದರಿಂದ ತಿಳಿಯಬಹುದಾಗಿದೆ. ಈ ತಂತ್ರಾಂಶವು ಇಲ್ಲಿ ಸಿಗುತ್ತದೆ: https://sourceforge.net/projects/vietocr/files/latest/download I am happy to…
"ಟೆಸೆರಾಕ್ಟ್ ಓಸಿಆರ್ಗೆ ಸುಲಭ ತಂತ್ರಾಂಶ ಬಂದಿದೆ… ಆರಾಮಾಗಿ ವಿಯೆಟ್ಓಸಿಆರ್ ಬಳಸಿ!"Category: Uncategorized
Dear fellow Indians, Namaskara. I am privileged to deliver a speech on this auspicious day of Sardar Patel’s Birth anniversary. I am a freelance journalist in Kannada, and this is my first speech in English. I have learned English by practice. So, I have prepared a written speech and I will try to communicate my feelings to the most extent possible. I request you to kindly oblige. Today is a great day for India. For…
"Sardar Patel Memorial Speech by Beluru Sudarshana"ಕೊಡಗು ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ಎರಗಿದ ನೆರೆ ಮತ್ತು ಭೂಕುಸಿತ: ಪಶ್ಚಿಮ ಘಟ್ಟಗಳ ನಿಸರ್ಗದತ್ತ ಸಂಪತ್ತನ್ನು ರಕ್ಷಿಸುವ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿಯವರಿಗೆ ಬಹಿರಂಗ ಪತ್ರಮನವಿ.
People’s representation regarding the sustainable harnessing of our natural resources – the context of recent rain related disasters in KodaguView this email in your browser ಪ್ರಕಟಣೆಯ ಕೃಪೆಗಾಗಿ / For favour of publication An Open Letter to Chief Minister, Karnataka People’s representation regarding the sustainable harnessing of our natural resources – the context of recent rain related disasters in Kodagu
"ಕೊಡಗು ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ಎರಗಿದ ನೆರೆ ಮತ್ತು ಭೂಕುಸಿತ: ಪಶ್ಚಿಮ ಘಟ್ಟಗಳ ನಿಸರ್ಗದತ್ತ ಸಂಪತ್ತನ್ನು ರಕ್ಷಿಸುವ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿಯವರಿಗೆ ಬಹಿರಂಗ ಪತ್ರಮನವಿ."