ಸಾಜ್ ಮತ್ತು ಏಕ್ ನಯಾ ಸಾಜ್January 1, 2009 ಹಿಂದುಸ್ತಾನಿ ಸಂಗೀತದ ಆಲ್ಬಮ್ಗಳ ಹುಡುಕಾಟದಲ್ಲಿ ನನಗೆ ಕೆಲವು ತಿಂಗಳುಗಳ ಹಿಂದೆ ಸಿಕ್ಕಿದ್ದು ‘ಸಾಜ್’ ಎಂಬ ಕ್ಯಾಸೆಟ್ಗಳ ಸಂಗ್ರಹ. ಅಂದರೆ ಈ ಕ್ಯಾಸೆಟ್ಗಳನ್ನು ಯಾರೋ ಮಹಾನುಭಾವರು ಗಣಕಕ್ಕೆ ರೂಪಾಂತರಿಸಿ ಎಂಪಿ೩ ಹಾಡುಗಳನ್ನಾಗಿ ಮಾಡಿ ಟೊರೆಂಟ್ ಫೇಲನ್ನೂ ಸೃಜಿಸಿ…