ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?April 27, 2010 ನೆನಪಿನ ಚಿತ್ರಗಳು ಚಕಚಕನೆ ಓಡುತ್ತಿವೆ. ಹತ್ತು ವರ್ಷಗಳ ಹಿಂದಿನ ಒಂದು ದಿನ. ಬಿಸಿಲಿಗೂ ಲೆಕ್ಕಿಸದೆ ನಾನು ಅದೇ ಮೆಟ್ಟಿಲುಗಳ ಮೇಲೆ ನಿಂತಿದ್ದೆ. ಈ ಮನೋಹರ ಮಸ್ಕಿ ಎಂಬಾತ ಪಕ್ಕದಲ್ಲಿಯೇ ನಿಂತು ಚಡಪಡಿಸುತ್ತಿದ್ದ. ಹಲವಾರು ಸಲ ನನ್ನ…