ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!January 9, 2017 ಸ್ಥಾವರಕ್ಕಳಿವಿಲ್ಲ: ನಿಜ, ವಸುಂಧರೆಯ ಒಡಲಿನ ಮೇಲಿನ ಹುಣ್ಣಾದ ಛಿದ್ರ ಪರಮಾಣು ಸ್ಥಾವರಗಳಿಗೂ…. ಈ ಮನುಷ್ಯರು ಕೆಲವೊಮ್ಮೆ ಏನೆಲ್ಲ ದಾಖಲೆಗಳನ್ನು ಸ್ಥಾಪಿಸುತ್ತಾರೆ ಎಂದರೆ… ಮೂವತ್ತೊಂದು ವರ್ಷಗಳ ಹಿಂದೆ ಇಡೀ ಜಗತ್ತೇ ತತ್ತರಿಸುವಂತಹ ಚೆರ್ನೋಬಿಲ್ ಪರಮಾಣು ಸ್ಥಾವರ ಸ್ಫೋಟಕ್ಕೆ…