ನಾನ್ಜಿಂಗ್ ! ನಾನ್ಜಿಂಗ್!! : ಲೈಫು ಇಷ್ಟೇನಾ?September 15, 2010 ೨೦ನೇ ಶತಮಾನದಲ್ಲಿ ಚೀನಾದಲ್ಲಿ ನಡೆದ ನರಮೇಧಗಳಿಗೆ ಲೆಕ್ಕವಿಲ್ಲ. ಚೀನಾದ ಕಮ್ಯುನಿಸ್ಟ್ ಚಳವಳಿಯ ಪರ ಮತ್ತು ವಿರೋಧಿಗಳ ಸಾವನ್ನಷ್ಟೇ ನಾನು ಹೇಳುತ್ತಿಲ್ಲ. ಜಪಾನ್ – ಚೀನಾ ಸಮರಗಳಲ್ಲೂ ಲಕ್ಷಗಟ್ಟಳೆ ಜನ ಸತ್ತರು. ಆ ಕಾಲದಲ್ಲಿ ಜಪಾನ್ ಪೂರ್ವಜಗತ್ತಿನ…