ಫಿಲಿಪೋಸ್ ಬರೆದ ಹಡಗಿನ ಕಥನಗಳು : ಜಸ್ಟ್ ಅನ್‌ಪುಟ್‌ಡೌನಬಲ್ !July 25, 2009 ಒಂದು ಮಾತು ಹೇಳ್ತೇನೆ: ಬೆಂಗಳೂರಿನಲ್ಲಿ ಹುಟ್ಟಿ, ಕೋಲ್ಕೊತಾದಲ್ಲಿ ಓದಿ ಮೆರೈನ್ ಇಂಜಿನಿಯರ್ ಆಗಿದ್ದ ಜಾರ್ಜ್ ಫಿಲಿಪೋಸ್ ಬರೆದ ‘ದಿ ಮೆನ್ ಇನ್‌ಸೈಡ್’ ಪುಸ್ತಕ ನಿಜಕ್ಕೂ ಅನ್‌ಪುಟ್‌ಡೌನಬಲ್. ಯಾವುದೋ ಖಿನ್ನತೆಯ ಕಷಣದಲ್ಲಿ ಜಯನಗರದ ಪುಸ್ತಕದಂಗಡಿ ಹೊಕ್ಕಾಗ ಕಂಡ…