ನೋಡೋಸಮ್ ಷಣ್ಮುಖನಿಗೆ ನಮೋನ್ನಮಃJanuary 21, 2009 ೨೦೦೩ರ ಫೆಬ್ರುವರಿ ತಿಂಗಳಿನ ನ್ಯಾಶನಲ್ ಜಿಯಾಗ್ರಫಿಕ್ ಮ್ಯಾಗಜಿನ್‌ನ್ನು ಕೈಲಿ ಹಿಡಿದು ಮನಸ್ಸಿಗೆ ಬಂದ ಪುಟ ತಿರುಗಿಸಿದೆ.ಅಲ್ಲೊಂದು ಪುಟ್ಟ ಚಿತ್ರವಿತ್ತು. ಅರೆ, ಇದೇನು ಜೇನುಹುಳಗಳು ಸಮುದ್ರದ ಆಳದಲ್ಲೂ ಗೂಡು ಕಟ್ಟಿವೆಯೆ? ಮನುಷ್ಯನ ವಾಸ್ತು ಸಾಮರ್ಥ್ಯವನ್ನು…