ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!January 7, 2017 `ಡಿಸೆಂಟಿಂಗ್ ಡಯಾಗ್ನೊಸಿಸ್’ ಎಂಬ ಪುಸ್ತಕದ ಬಗ್ಗೆ ನಾನು ಈ ಹಿಂದೆ ಬರೆದ ವಿಮರ್ಶೆಯನ್ನು ನೀವು ಓದಿದ್ದೀರೋ ಇಲ್ಲವೋ ಗೊತ್ತಿಲ್ಲ. ಅದರಲ್ಲಿ ಬರೋ ಹಾಸ್ಕಿಟಲ್ ಗೈಡ್ ಫೌಂಡೇಶನ್ ಎಂಬ ಸಂಸ್ಥೆಯ ಬಗ್ಗೆ ಕೊಂಚ ವಿವರವಾಗಿ ಮಾಹಿತಿ ಕೊಡಲು…