`ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿOctober 6, 2019 `ಜೋಕರ್’ (೨೦೧೯) ಸಿನೆಮಾದ ಬಗ್ಗೆ ದ ಗಾರ್ಡಿಯನ್, ನ್ಯೂಯಾರ್ಕ್ ಟೈಮ್ಸ್ನಂತಹ ದೊಡ್ಡ ಪತ್ರಿಕೆಗಳೇ `ಚೆನ್ನಾಗಿಲ್ಲ’ ಎಂದು ಬರೆದ ಮೇಲೆ, ಹಾಲಿವುಡ್ ರಂಗದಲ್ಲೇ ಹಲವು ತಿಂಗಳುಗಳ ನಂತರ ಸುದ್ದಿ ಮಾಡಿದ ಈ ಒಂದಾದರೂ ಹಾಲಿವುಡ್ ಸಿನೆಮಾನ ನೋಡಬೇಕೇ…