`ELLE’ : ಬಾಳಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ? January 2, 2017 (ಸೂಚನೆ: ಇದು ವಯಸ್ಕ ಸಿನೆಮಾದ ವಿಮರ್ಶೆ) `ರೇಪ್’ – ಲೈಂಗಿಕ ಅತ್ಯಾಚಾರವನ್ನು ವೈಭವೀಕರಿಸುವುದು ಸರ್ವಥಾ ತರವಲ್ಲ. ಭಾರತದಲ್ಲಿರಲಿ, ವಿದೇಶಗಳಲ್ಲಿರಲಿ, ಹಲವು ಸಲ `ರೇಪ್’ನ್ನು ವರ್ಣಿಸುವ ಕೃತ್ಯಗಳೂ ಹಲವು ಜನಪ್ರಿಯರೆನ್ನಲಾದ ವ್ಯಕ್ತಿಗಳಿಂದಲೇ ನಡೆಯುತ್ತಿರುತ್ತದೆ. ಹಾಲಿವುಡ್ನ ಪ್ರಸಿದ್ಧ ನಿರ್ದೇಶಕ…