ಹೀಗಿದ್ದರು ನಾನಾಜಿ ದೇಶಮುಖ್February 27, 2010 ನಾನಾಜಿ ದೇಶಮುಖ್ ಇನ್ನಿಲ್ಲ. ಸುದ್ದಿ ಬಂದೊಡನೆ ನನಗೆ ಅನ್ನಿಸಿದ್ದಿಷ್ಟು: ಅರೆ, ಸಾಮಾಜಿಕ ಸೇವೆ ಮಾಡ್ತಾ ಇದ್ದರೆ ಇಂಥ ಹೆಸರುಗಳೆಲ್ಲ ಕೊನೆಯುಸಿರು ಎಳೆದಾಗಲೇ ನೆನಪಾಗೋದಾ?…….