ಅವಳೀಗ ಐರೋಪ್ಯ ಸಮುದಾಯದ ಯಾವುದೋ ಪ್ರದೇಶದಲ್ಲಿ ಬದುಕಿದ್ದಾಳೆ. ಈಗಲೂ ಆಕೆ ಕಾಫಿ ಬಟ್ಟಲಿಗೆ ಸಕ್ಕರೆ ಹಾಕುವಾಗ ಕೈ ನಡುಗಿ ಸಕ್ಕರೆಯ ಹರಳುಗಳು ಚೆಲ್ಲಿಹೋಗುತ್ತವೆ. ಸಂಗ್ ಹೀ ರಾಂಗ್ ಹೀಗೆ ಎಲ್ಲಿಯೋ ನಿಗೂಢವಾಗಿ ಬದುಕುವುದಕ್ಕೆ ಉತ್ತರ ಕೊರಿಯಾದ…
Browsing: north korea
ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (ಐ ಎ ಇ ಎ )ಯು ೨೦೦೨ರಿಂದ ಈವರೆಗೆ ನೀಡಿದ ವಾರ್ಷಿಕ ವರದಿಗಳನ್ನು ಓದಿದರೆ ಒಂದಷ್ಟು ಪ್ಯಾರಾಗಳು ಮಾತ್ರ ಬದಲಾಗದೇ ಇರುವುದು ಗೊತ್ತಾಗುತ್ತದೆ. ಅವೆಲ್ಲವೂ ಉತ್ತರ ಕೊರಿಯಾಗೆ ಸಂಬಂಧಿಸಿದ್ದು.
ಅವತ್ತು ಆನ್ ಮ್ಯೋಂಗ್ ಚೋಲ್ ಸೆರೆಮನೆ ನಂಬರ್ ೧೧ಕ್ಕೆ ಬಂದಾಗ ಅದರ ಮೊಗಸಾಲೆಯಲ್ಲಿ ಚಿಂದಿ ಹೊದ್ದ ಪ್ರಾಣಿಗಳು ಓಡಾಡುತ್ತಿರುವುದನ್ನು ಕಂಡ. ಇವರೇನು ಮನುಷ್ಯರೆ ಎಂದು ಅಚ್ಚರಿಪಟ್ಟ. ಅವರೆಲ್ಲ ಸರಾಸರಿ ಐದು ಅಡಿ ದಾಟಿದವರೇ ಅಲ್ಲ; ನಡೆದಾಡುವ…
೨೧ನೇ ಶತಮಾನದ ಮೊದಲ ದಶಕದಲ್ಲಿ ಈ ಭೂಮಿಯ ಮೇಲೆ…. ಯಾರ ಬಳಿ ೧೦೦ ಆಮದಿತ ಲಿಮೋಸಿನ್ ಕಾರುಗಳು, ಏಲು ಸಾವಿರ ಮರ್ಸಿಡಿಜ್ ಬೆಂಝ್ ಕಾರುಗಳು ಇವೆ? ಎರಡು ಸಾವಿರ ವೈದ್ಯರು, ದಾದಿಗಳು, ಬಾಣಸಿಗರು, ಸೇವಕಿಯರು, ಮಾಲಿಗಳು,…