ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆSeptember 29, 2010 (ಗಮನಿಸಿ: ಈ ಲೇಖನವು ಕೊಂಚ ದೀರ್ಘವಾಗಿದೆ. ಯಾಕೆಂದರೆ ಇಲ್ಲಿ ದೇಶದ ಒಂದಲ್ಲ, ಆರು ಘನತೆವೆತ್ತ ವಿಜ್ಞಾನಸಂಸ್ಥೆಗಳ ಮಾಹಿತಿಗಳ್ಳತನದ ಬಗ್ಗೆ ವಿಶ್ಲೇಷಣೆ ಮಾಡಲಾಗಿದೆ) ಸಂಸ್ಥೆ ೧: ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್. ಸ್ಥಾಪನೆ ೧೯೩೪. ಸ್ಥಾಪಕರು :…