‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್September 27, 2010 ಎಸ್. ಎಲ್. ಭೈರಪ್ಪ ಅವರು ಮಹಿಳಾ ವಿರೋಧಿ ಎಂಬುದು ಅವರ `ಕವಲು’ ಕೃತಿ ಓದಿದ ಮೇಲೆ ನನಗೆ ತಿಳಿಯಿತು. ಆಂಗ್ಲ ಲೇಖಕ ಹೆರಾಲ್ಡ್ ರೊಬಿನ್ಸ್ ಅವರಂತೆ ಪೊರ್ನೋಗ್ರಫಿ ಬರೆದು ಹಣ ಸಂಪಾದಿಸುವುದು ಭೈರಪ್ಪನವರ ಗುರಿ.