ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧOctober 22, 2010 ಕೊನೆಗೂ ಭಾರತ ಸರ್ಕಾರವೂ ನಾಚಿಕೆ ಬಿಟ್ಟಿದೆ. ಕಳೆದ ವಾರ ಸ್ವಿಜರ್‌ಲ್ಯಾಂಡಿನ ಜಿನೀವಾದಲ್ಲಿ ನಡೆದ ಸ್ಟಾಕ್‌ಹೋಮ್ ಸಮಾವೇಶದಲ್ಲಿ ಎಂಡೋಸಲ್ಫಾನ್ ಎಂಬ ಡರ್ಟಿ ಡಜನ್ ವಿಷಕುಟುಂಬಕ್ಕೆ ಸೇರಿದ ಮಹಾವಿಷದ ಉತ್ಪಾದನೆಯ ನಿಷೇಧ ಪ್ರಸ್ತಾಪವನ್ನು ವಿರೋಧಿಸಿದೆ. ಇದು ನಾಚಿಕೆಗೇಡಿನ ಘಟನೆ…