Browsing: siddhartha

ನನ್ನ ಗೆಳೆಯ ಕಲಾವಿದ ಬಿ. ದೇವರಾಜ್‌ನ ಮಗ ಸಿದ್ಧಾರ್ಥ. ಅವನೀಗ ಎರಡನೇ ತರಗತಿಯಲ್ಲಿ ಓದುತ್ತಿದ್ದಾನೆ. ಸದಾ ನಗುಮುಖದಲ್ಲೇ ನಮ್ಮನ್ನು ಮಾತಾಡಿಸುವ ಸಿದ್ಧಾರ್ಥನದು ಬುದ್ಧನಂಥ ಮುಗ್ಧ ಮನಸ್ಸು. ಕಳೆದ ವಾರ ದೇವರಾಜನನ್ನು ಮಾತಾಡಿಸಲೆಂದು ಅವನ ಮನೆಗೆ ಹೋಗಿದ್ದೆ.…