Author: ಬೇಳೂರು ಸುದರ್ಶನ

ಗೆಳೆಯ ಟಿ ಜಿ ಶ್ರೀನಿಧಿಯ ಉತ್ಸಾಹಕ್ಕೆ ಸಮ ನಿಲ್ಲುವರಾರು? ಅವರು ಈಗ ತಂದಿರೋ ಇಜ್ಞಾನ ಸಂಚಿಕೆ ಓದಿ! ಅಜ್ಞಾನದ ನಿವಾರಣೆಗಾಗಿ ಶ್ರೀನಿಧಿ ಮಾಡ್ತಾ ಇರೋ ಪ್ರಯತ್ನವನ್ನು ಬೆಂಬಲಿಸಿ.

ನನ್ನ ಮಿತ್ರ ವೆಂಕಟೇಶ ಕಣ್ಣನ್‌ ಕಳೆದ ವರ್ಷದಿಂದ ನೈಟ್‌ ಇಂಟರ್‌ನ್ಯಾಶನಲ್‌ ಜರ್ನಲಿಸಂ ಫೆಲೋ ಆಗಿದ್ದಾರೆ. ಅವರೊಂದಿಗೆ ನಾನೂ ಮಾಹಿತಿ ಹಕ್ಕು ಮತ್ತು ಮಾಧ್ಯಮ ಕುರಿತಂತೆ ಹಲವು ಚಟುವಟಿಕೆಗಳಲ್ಲಿ ಭಾಗವಹಿಸಿದ್ದೇನೆ. ಈಗ ಅವರು ಮಾಧ್ಯಮ ಮಿತ್ರರಿಗಾಗಿ ರೂಪಿಸಿದ…

“ಮೂರ್ಖರನ್ನು ಅವರಿಗಿದ್ದ ಸ್ವಾತಂತ್ರ್ಯದಿಂದ ಬೇರ್ಪಡಿಸಿದ ,  ಕಂಪ್ಯೂಟರನ್ನು ತಣ್ಣನೆಯ ಬಂದೀಖಾನೆಯಾಗಿ ಮಾಡಿದ,  ಮುಂಚೂಣಿ ನಾಯಕ ಸ್ಟೀವ್‌ ಜಾಬ್ಸ್‌ ತೀರಿಕೊಂಡಿದ್ದಾರೆ. ಭ್ರಷ್ಟ ಮೇಯರ್‌ ಡೇಲಿ ತೀರಿಕೊಂಡಾಗ, ಶಿಕಾಗೋದ ಮೇಯರ್‌ ಹೆರಾಲ್ಡ್‌ ವಾಶಿಂಗ್ಟನ್‌ `ಅವರು ತೀರಿಕೊಂಡಿದ್ದಾರೆ ಎಂದು ನನಗೆ…

ಇವತ್ತು ಬೆಳಗ್ಗೆ ಪತ್ರಿಕೆ ಬರಲ್ವಲ್ಲ ಎಂದು ಮಂಚದ ಬಳಿ ಇಟ್ಟುಕೊಂಡಿದ್ದ ಐಪ್ಯಾಡ್‌ನ್ನು ತೆರೆದು ಗೂಗಲ್‌ ನ್ಯೂಸ್‌ ಪುಟಕ್ಕೆ ಹೋದರೆ, ಮೊದಲ ಸಾಲೇ ಸ್ಟೀವ್‌ ಜಾಬ್ಸ್‌ ಇನ್ನಿಲ್ಲ ಎಂಬ ಸುದ್ದಿ. ಅಘಾತವೇ ಆಯಿತು. ೫೬ರ ಹರೆಯದಲ್ಲಿ ಏನೆಲ್ಲ…

[ನಾನು ಬರೆದ ಮೊದಲನೇ ಕಥೆ ಇದು!  ಇಂದಷ್ಟೇ  – ೩೦.೯.೨೦೧೧- ಹಿಂದೊಮ್ಮೆ ನನ್ನ ಆತ್ಮೀಯನಾಗಿದ್ದ ಗೆಳೆಯನೊಬ್ಬ ಈ ಕಥೆಯನ್ನು ಪ್ರಕಟಿಸಿದ ಮಯೂರದ ಪ್ರತಿಯನ್ನು (ಆಗಸ್ಟ್‌ ೧೯೯೧)  ನಾಜೂಕಾಗಿ , ಹರಿದುಹೋದ ಹಿಂಪುಟವನ್ನೂ ಜೋಡಿಸಿ, ಕ್ಷಮೆ ಚೀಟಿಯೊಂದಿಗೆ…

ಈಗ ನೀವು ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್‌ ಪ್ರಾಂತದ ಪಾರ್ಕಿಸ್‌ ನಗರದ ಹೊರವಲಯದ ವಿಶಾಲ ಹಸಿರು ಹಾಸಿನ ನಡುವೆ ಎದ್ದಿರುವ ದೈತ್ಯಾಕಾರದ ರೇಡಿಯೋ ಟೆಲಿಸ್ಕೋಪನ್ನು ಗೂಗಲ್‌ ನಕಾಶೆಯಲ್ಲಿ ಆಕಾಶದ ಕೋನದಿಂದ ನಿಂತಂತೆ ನೋಡುತ್ತಿದ್ದೀರಿ. ವಾಸ್ತವವಾಗಿ ಈ…

ಪುಟಾಣಿ ಮಕ್ಕಳಿಗೆ ಆಡಲು ನೂರಾರು ಗೇಮ್ಗಳು, ಹದಿಹರೆಯದವರಿಗೆ ಹರಟಲು ಹತ್ತಾರು ಸಾಮಾಜಿಕ ಜಾಲಗಳು, ಪತ್ರಕರ್ತರಿಗೆ ಓದಲು ನೂರಾರು ಪತ್ರಿಕೆಗಳು, ಹೆಣ್ಣುಮಕ್ಕಳಿಗೆ ನೂರಾರು ಪಾಕ ವಿಧಾನಗಳು, ಸೌಂದರ್ಯ ವರ್ಧನೆಯ ಕಿವಿಮಾತುಗಳು,  ಕಾಲೇಜು ವಿದ್ಯಾಗಳಿಗೆ  ಸೈಂಟಿಫಿಕ್  ಕ್ಯಾಲ್ಕುಲೇಟರ್, ಹಬ್ಬ…

ನನಗಂತೂ ಈ ಕಮರ್ಶಿಯಲ್‌ ಕರಕರೆಯಿಂದ ಎಷ್ಟು ಸಿಟ್ಟು ಬಂದಿದೆ ಎಂದರೆ  ಒಂದು ದಿನ ಸುತ್ತಿಗೆ ತೆಗೆದುಕೊಂಡು ಅಂಥ ಕರೆ ಮಾಡಿದ ಕಚೇರಿಯನ್ನು ಹುಡುಕಿಕೊಂಡು ಹೊರಟಿದ್ದೆ! ಗೊತ್ತಿಲ್ಲದ ವ್ಯಕ್ತಿಗೆ ಅವರು ಕರೆ ಮಾಡಿ ಹಣ ಕೊಡಿ, ಡಿಪಾಸಿಟ್‌…

ಕನ್ನಡದ ಪತ್ರಕರ್ತ, `ಹೊಸದಿಗಂತ’ ದೈನಿಕದ ಹಿರಿಯ ವರದಿಗಾರ  ಗುರುವಪ್ಪ ಎನ್‌ ಟಿ ಬಾಳೇಪುಣಿ ಯವರಿಗೆ ೨೦೧೧ರ ಸರೋಜಿನಿ ನಾಯ್ಡು ಪ್ರಶಸ್ತಿ ದೊರೆತಿದೆ. ಅವರಿಗೆ ನಾವೆಲ್ಲರೂ ಹೃತ್ಪೂರ್ವಕವಾಗಿ ಶುಭಾಶಯಗಳನ್ನು ತಿಳಿಸೋಣ. ಅಭ್ಯುದಯ ಪತ್ರಿಕೋದ್ಯಮವೆಂದರೆ ಏನು ಎಂಬ ಪ್ರಶ್ನೆ…