Author: ಬೇಳೂರು ಸುದರ್ಶನ

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಗುಂಗರಗಟ್ಟಿಯಲ್ಲಿ ಏರ್ಪಡಿಸಿದ್ದ ಜೈವಿಕ ಇಂಧನ ಬರಹಗಾರರ ಕಮ್ಮಟದಲ್ಲಿ ನಾನು ಬರೆದ ಹಾಡನ್ನು ಗಾಯಕ ಅಜಯ್ ವಾರಿಯರ್‍  ಹೀಗೆ ಹಾಡಿದ್ದಾರೆ. ಸಂಗೀತ: ಸಬ್ಬನಹಳ್ಳಿ ರಾಜು. ನಿರೂಪಣೆ: ಮಂಡಳಿಯ ಅಧ್ಯಕ್ಷ ಶ್ರೀ ವೈ…

ಸಮರ್ಥನಂ ಸಂಸ್ಥೆಯ ಆ ಶಾಲೆಗೆ ಹೋದಾಗ ಎಲ್ಲರೂ ಬ್ಯುಸಿಯಾಗಿದ್ರು. ನಾವು ಒಳಹೋದ ಕ್ಷಣದಲ್ಲೇ ಪ್ರಿಯಾ ಬಂದು ನಮ್ಮನ್ನು ಸ್ವಾಗತಿಸಿದರು. ಪುಟ್ಟ ದೇಹ, ನಗುಮುಖ. ಸ್ನೇಹಪರ ಮಾತು. ಸೀದಾ ಮೆಟ್ಟಿಲು ಹತ್ತಿ ಗಣಕದ ಕೊಠಡಿಗೆ ಹೋದೆವು. ಅಲ್ಲಿ…

ನಮ್ಮ ಸುತ್ತಲೂ ಇರುವ ಅನೇಕ ವಸ್ತುಗಳು ವಿಧವಿಧವಾದ ಬದಲಾವಣೆಗಳನ್ನು ಹೊಂದುತ್ತಿರುವುದು ನಿಮಗೆಲ್ಲರಿಗೂ ತಿಳಿದ ವಿಷಯವಾಗಿದೆ. ಪ್ರತಿದಿನವೂ ಸೂರ್ಯನು ಹುಟ್ಟಿ ಪ್ರಪಂಚಕ್ಕೆ ಬೆಳಕು ಶಾಖಗಳನ್ನು ಕೊಡುವನು. ಅವನು ಮುಳುಗಿದನಂತರ ಕತ್ತಲೆಯು ಕವಿದುಕೊಳ್ಳುವುದು. ಜೀವಿತ ವಸ್ತುಗಳು ಎಂದರೆ ಪ್ರಾಣಿಗಳು…

ನಾಡಿನ ಹಿರಿಯ ಕಲಾವಿದ (ಮತ್ತು ನನ್ನ ಕಳೆದ 25 ವರ್ಷಗಳ ಮಿತ್ರ!) ಬಿ. ದೇವರಾಜ್ ಇತ್ತೀಚೆಗೆ ಪ್ರದರ್ಶಿಸಿದ ‘ದಿ ಅನಾನಿಮಸ್’ ಸರಣಿಯ ಚಿತ್ರಗಳು ಇಲ್ಲಿವೆ. ಮುಂಬಯಿಯ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ಇವು ಪ್ರದರ್ಶನಗೊಂಡಿವೆ.  ಕಲೆಯನ್ನು ಆಸ್ವಾದಿಸುವ…

2006ರ ಒಂದು ದಿನ. ಕೇಪ್ ಟೌನ್ ವಿಶ್ವವಿದ್ಯಾಲಯದ ಜೀವಶಾಸ್ತ್ರ ವಿಭಾಗದ ಮೈಕ್ ಪಿಕರ್ ಮತ್ತು ಡಾ|| ಜೊನಾಥನ್ ಕೋಲ್ವಿಲ್ಲೆ ಹತ್ತಿರದ ಸಿಲ್ವರ್ ಮೈನ್ ಪ್ರಾಕೃತಿಕ ಮೀಸಲು ಪ್ರದೇಶದಲ್ಲಿ ಬಲೆ ಬೀಸುತ್ತಿದ್ದರು. ಯಾವುದಾದರೂ ಹಾರುವ ಕೀಟ ಸಿಗಬಹುದೇ…

ಸುಮಾರು ಹದಿನೈದು ವರ್ಷಗಳಿಂದ ಸಹಕಾರ ರಂಗವನ್ನು ಹತ್ತಿರದಿಂದ ನೋಡಿ ಈಗ ಈ ರಂಗದ ಪರಿಧಿಯಂಚಿಗೆ ನಿಂತಿರುವ ನಾನು ಸಹಕಾರಿ ರಂಗದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ತಜ್ಞನೂ ಅಲ್ಲ; ಸಹಕಾರ ರಂಗದೊಳಗೆ ಇರುವ ಸಹಕಾರಿ ಕಾರ್ಯಕರ್ತನೂ ಅಲ್ಲ.…

1. ಜೈವಿಕ ಇಂಧನ ಚಿರಂತನ   ಹೊಂಗೆಯ ದೀಪವ ಹೊತ್ತಿಸಬನ್ನಿ ಬೇವಿನೆಣ್ಣೆಯನು ಬಸಿಯುವ ಬನ್ನಿ ಹಿಪ್ಪೆಯ ಹಿಂಡಿಯ ಬಳಸುವ ಬನ್ನಿ ಜೈವಿಕ ಇಂಧನ ಒಳ್ಳೆಯದಣ್ಣ ಡೀಸೆಲ್ ಪೆಟ್ರೋಲ್ ಎಷ್ಟು ದಿನ? ಜೈವಿಕ ಇಂಧನ ಚಿರಂತನ !

 ಸಾವಿರದ ಒಂಬೈನೂರ ಎಂಭತ್ತನೇ ದಶಕದಲ್ಲಿ ನಮ್ಮ ಮಲೆನಾಡಿನ ರೈತರು ಯಾವುದೇ ಬೆಳೆಗೆ ಯಾವ ಪೀಡೆ ಕಂಡರೂ, “ಎಂಡೋ ಸಲ್ಫಾನ್” ಎಂಬ ವಿಷವನ್ನು ಸಿಂಪಡಿಸಲು ಶುರು ಮಾಡಿದರು. ಅಂದು ನಮ್ಮ ಮಲೆನಾಡಿನ ಅಡಿಕೆ ತೋಟಗಳಲ್ಲಿ ಅಡಿಕೆಯ ಹರಳು…

ಸಾಲುಮರದ ತಿಮ್ಮಕ್ಕ ಯಾರಿಗೆ ಗೊತ್ತಿಲ್ಲ? ಆವರ ಮರಗಳ ಮೇಲಿನ ಅಮರ ಪ್ರೀತಿ ಯಾರಿಗೆ ಗೊತ್ತಿಲ್ಲ? ತಾನಳಿದರೂ, ತನ್ನ ಮರಗಳ ನೆರಳು ಪೀಳಿಗೆಗಳ ಕಾಲ ಹಬ್ಬುವಂತೆ ಮಾಡಿದ ತಿಮ್ಮಕ್ಕಂಗೇ ಸರಿಯಾದ ನೆರಳಿಲ್ಲ. ಊರಿಗೆ ಆಸ್ಪತ್ರೆಯಿಲ್ಲ.