ಟಿಬೆಟನ್ ಧರ್ಮಗುರು ಪೂಜ್ಯ ದಲಾಯಿ ಲಾಮಾ ಅವರ ದರ್ಶನಭಾಗ್ಯವು ಇಂದು (20 ಜನವರಿ 2026) ನನಗೆ ಒದಗಿದ್ದು ನನ್ನ ಜೀವನದ ಅತಿ ಸುಂದರ, ಬಣ್ಣಿಸಲಸದಳ ಕ್ಷಣವಾಗಿದೆ. ಅವರ ಭೇಟಿಗಾಗಿ ಇಂದು ಮುಂಜಾನೆ ಧಾರವಾಡದಿಂದ ಟಿಬೆಟನ್ ಶಿಬಿರಕ್ಕೆ…
Browsing: ಸುದ್ದಿ
ಇದು ಕೇವಲ ಕಠಿಣ ಜಗತ್ತಲ್ಲ; ಪ್ರಕ್ಷುಬ್ಧ, ಅನೂಹ್ಯ ಜಗತ್ತು. ಕೋವಿಡ್ ಸಾಂಕ್ರಾಮಿಕ, ಉಕ್ರೇನ್ ಮತ್ತು ಮಧ್ಯ ಏಶ್ಯಾ ಕಲಹ, ಹವಾಗುಣ ಘಟನೆಗಳು, ತೀವ್ರವಾದ ಮತ್ತು ಭಯೋತ್ಪಾದನೆಗಳ ಪರಿಣಾಮಕ್ಕೆ ಇದು ತುತ್ತಾಗಿದೆ. ಚೀನಾದ ಏರುಗತಿ, ಯುನೈಟೆಡ್ ಸ್ಟೇಟ್ಸ್‌ನ…
ಹೌದು: ನಾನು ಯಾವಾಗಲೂ ಯಾವುದಾದರೂ ಕೆಲಸ ಬಿಟ್ಟರೆ ಅದರ ನೆನಪಿಗೆ ಒಂದು ಒಳ್ಳೆಯ ವಸ್ತುವನ್ನು ಕೊಳ್ಳುತ್ತೇನೆ ಅಥವಾ ಒಂದು ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಳ್ಳುತ್ತೇನೆ. ಪದೇ ಪದೇ ಕೆಲಸ ಬಿಡುತ್ತಿದ್ದ ನನಗೆ ಸುಮಾರು ಹತ್ತು ಕೆಲಸಗಳನ್ನು ಬಿಟ್ಟ…
೨೦೧೯ರ ಅಕ್ಟೋಬರ್ ಕೊನೆಯ ವಾರ ನನ್ನನ್ನು ಆಗಿನ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರು ಇ – ಆಡಳಿತ ಸಲಹೆಗಾರ ಎಂದು ನೇಮಿಸಿದರು. ನಾನು ವಸ್ತುಶಃ ಅಕ್ಟೋಬರ್ ೩೧ / ನವೆಂಬರ್ ೧ರಿಂದ ನನ್ನ ಕೆಲಸ…
ಮಿತ್ರಮಾಧ್ಯಮ ಟ್ರಸ್ಟ್‌ನಿಂದ ಮುಕ್ತಜ್ಞಾನಕ್ಕಾಗಿ ಡಾ. ಎಲ್ ಆರ್ ಹೆಗಡೆಯವರ ಅಪ್ರಕಟಿತ ಜಾನಪದ ಸಂಗ್ರಹಗಳ ಆರು ಡಿಜಿಟಲ್ ಪುಸ್ತಕಗಳು ಇಂದು ಲೋಕಾರ್ಪಣೆಗೊಂಡವು.
ಎಲ್ಲರಿಗೂ ಇದ್ದ ಕನಸಿನ ಹಾಗೆ ನನಗೂ ಒಂದು ಕನಸಿತ್ತು: ಕನ್ನಡದ ಯು ಆರ್ ಎಲ್ ನಲ್ಲಿ ನನ್ನ ಜಾಲತಾಣ ಇರಬೇಕು! ಅದೀಗ ಇಂದು ನಿಜವಾಗಿದೆ. ಇನ್ನುಮುಂದೆ ನೀವು ನನ್ನ ಲೇಖನಗಳನ್ನು www.ಬೇಳೂರುಸುದರ್ಶನ.ಭಾರತ ಇಲ್ಲಿ ಓದಬಹುದು.
ನನಗಾಗ 23 ವರ್ಷ ವಯಸ್ಸು. ಕಾಟನ್‌ಪೇಟೆಯ ಎಬಿವಿಪಿ ಆಫೀಸಿನಲ್ಲಿ ವಾಸ. ವಿದ್ಯಾರ್ಥಿ ಪಥ ಮ್ಯಾಗಜಿನ್ ನೋಡಿಕೊಳ್ಳುತ್ತಲೇ ರಾಷ್ಟ್ರೋತ್ಥಾನ ಪರಿಷತ್ತಿನ ಸಂಶೋಧನಾ ವೇದಿಯಲ್ಲಿ ಕೆಲಸ. ಆಗ ನಾನು ಮತ್ತು ಉತ್ಥಾನದ (ಈಗಲೂ ಅಲ್ಲಿ ಇದ್ದಾರೆ) ಶ್ರೀ ಕೇಶವ…
2019 ರ ನವೆಂಬರ್ ತಿಂಗಳಿನಿಂದ ಆರಂಭವಾದ ಕನ್ನಡ ತಂತ್ರಜ್ಞಾನ ಕುರಿತ ಸಮುದಾಯ ಸಂವಾದ, ಸಲಹಾ ಸಭೆಯಿಂದ ಹಿಡಿದು ನಂತರದ ಹಲವು ಸರ್ಕಾರಿ ಸಭೆಗಳು, ಮೈಸೂರಿನಲ್ಲಿ ನಡೆದ ಎರಡು ದಿನಗಳ ಇ – ಕನ್ನಡ ಕಮ್ಮಟ –…
ನಾನು ಮೈಸೂರಿನಲ್ಲಿ ಇದ್ದ ನಾಲ್ಕು ವರ್ಷಗಳ ಕಾಲ ಹತ್ತಾರು ಬಾರಿ ಬೆಂಗಳೂರಿಗೆ ಬಂದು ಹೋಗುತ್ತಿದ್ದೆ. ಬಸ್ಸು ಅಥವಾ ರೈಲಿನಲ್ಲಿ ರಾಮನಗರವನ್ನು ಹಾದುಹೋಗುವಾಗ ಅಂಥಾದ್ದೇನೂ ಮಹತ್ವ ಅನ್ನಿಸುತ್ತಿರಲಿಲ್ಲ. ರಾಮನಗರದ ಪತ್ರಕರ್ತ ಮತ್ತು ಜನಪದ ಸಂಶೋಧನಾ ವಿದ್ಯಾರ್ಥಿ ಶ್ರೀ…
ಬೆಂಗಳೂರಿಗೆ ಭಾರತದ ಸಿಲಿಕಾನ್ ಸಿಟಿ ಎಂಬ ಹೆಸರು ಬರಲು ಕಾರಣರಾದ ಹಲವರಲ್ಲಿ ನನ್ನ ಹಿರಿಯ ಮಿತ್ರ ಶ್ರೀ ಮಂಜಪ್ಪ ಪ್ರೇಮ್ ಕುಮಾರ್ – ಎಂ ಪಿ ಕುಮಾರ್ ಪ್ರಮುಖರು. ಗ್ಲೋಬಲ್ಎಡ್ಜ್ ಸಾಫ್ಟ್‌ವೇರ್ ಸಂಸ್ಥೆಯನ್ನು (https://www.globaledgesoft.com)ಕಟ್ಟಿ ಬೆಳೆಸಿದ…