ಮಸ್ಕಿ ಹೇಳೋದೇನು, ವಾಸ್ತವವೇನು? ನೀವೇ ನಿರ್ಧರಿಸಿ!March 8, 2010 ಹಂಪಿ ವಿಶ್ವವಿದ್ಯಾಲಯದ ೮೦ ಎಕರೆ ಭೂಮಿಯನ್ನು ವಿಜಯನಗರ ರಿವೈವಲ್ ಸ್ಟ್‌ಗೆ ಹಸ್ತಾಂತರಿಸುವುದರ ಪರವಾಗಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಮನೋಹರ ಮಸ್ಕಿ ೨೦೦೬ರಲ್ಲಿ ಮೇಲ್ಮನೆ ಚುನಾವಣೆಗೆ ನಿಂತಾಗ ಕೊಟ್ಟ ಚುನಾವಣಾ ಪ್ರಣಾಳಿಕೆ ಮತ್ತು ಭರವಸೆ ಏನು? ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ…