Browsing: beluru sudarshana

ಸ್ಥಾವರಕ್ಕಳಿವಿಲ್ಲ: ನಿಜ, ವಸುಂಧರೆಯ ಒಡಲಿನ ಮೇಲಿನ ಹುಣ್ಣಾದ ಛಿದ್ರ ಪರಮಾಣು ಸ್ಥಾವರಗಳಿಗೂ…. ಈ ಮನುಷ್ಯರು ಕೆಲವೊಮ್ಮೆ ಏನೆಲ್ಲ ದಾಖಲೆಗಳನ್ನು ಸ್ಥಾಪಿಸುತ್ತಾರೆ ಎಂದರೆ… ಮೂವತ್ತೊಂದು ವರ್ಷಗಳ ಹಿಂದೆ ಇಡೀ ಜಗತ್ತೇ ತತ್ತರಿಸುವಂತಹ ಚೆರ್ನೋಬಿಲ್‌ ಪರಮಾಣು ಸ್ಥಾವರ ಸ್ಫೋಟಕ್ಕೆ…

ಹೌದು: ನಾನು ಯಾವಾಗಲೂ ಯಾವುದಾದರೂ ಕೆಲಸ ಬಿಟ್ಟರೆ ಅದರ ನೆನಪಿಗೆ ಒಂದು ಒಳ್ಳೆಯ ವಸ್ತುವನ್ನು ಕೊಳ್ಳುತ್ತೇನೆ ಅಥವಾ ಒಂದು ಒಳ್ಳೆಯ ಹವ್ಯಾಸವನ್ನು ಬೆಳೆಸಿಕೊಳ್ಳುತ್ತೇನೆ. ಪದೇ ಪದೇ ಕೆಲಸ ಬಿಡುತ್ತಿದ್ದ ನನಗೆ ಸುಮಾರು ಹತ್ತು ಕೆಲಸಗಳನ್ನು ಬಿಟ್ಟ ಮೇಲೆ…

`ಡಿಸೆಂಟಿಂಗ್‌ ಡಯಾಗ್ನೊಸಿಸ್‌’ ಎಂಬ ಪುಸ್ತಕದ ಬಗ್ಗೆ ನಾನು ಈ ಹಿಂದೆ ಬರೆದ ವಿಮರ್ಶೆಯನ್ನು ನೀವು ಓದಿದ್ದೀರೋ ಇಲ್ಲವೋ ಗೊತ್ತಿಲ್ಲ. ಅದರಲ್ಲಿ ಬರೋ ಹಾಸ್ಕಿಟಲ್‌ ಗೈಡ್‌ ಫೌಂಡೇಶನ್‌ ಎಂಬ ಸಂಸ್ಥೆಯ ಬಗ್ಗೆ ಕೊಂಚ ವಿವರವಾಗಿ ಮಾಹಿತಿ ಕೊಡಲು…

By filing a writ petition (Writ Petition (Civil) No. 888/1996), Almitra Patel of Bengaluru won the case concerning managing solid waste in urban areas. She was…

ಎದೆಗಪ್ಪಳಿಸೋ ದೃಶ್ಯಗಳು, ಬರಡು ಬದುಕಿನ ಕಥೆಗಳು ಎಲ್ಲೆಲ್ಲೂ ನೀರಿಲ್ಲ; ನೀರಿದ್ದವರೇ ಸಿರಿವಂತರು – ಉಳ್ಳವರು. ಕಣ್ಣು ಹಾಯಿಸಿದಷ್ಟೂ ಕೆಂಪು ಮಣ್ಣು; ಹಸಿರನ್ನೇ ಕಾಣದ ಅಕರಾಳ ವಿಕರಾಳ ಗುಡ್ಡಬೆಟ್ಟಗಳು, ಎದ್ದರೆ ಧೂಳಿನದೇ ತ್ಸುನಾಮಿ. ಬಿದ್ದರೆ ಅದೇ ವಿಷಪೂರಿತ…

ರಾಮಾನುಜನ್‌ ಸೂತ್ರಗಳಲ್ಲಿ ಈ ಸುಳಿವು ಇದೆ ಎನ್ನುತ್ತಾರೆ ಈ ಕಾಲದ ಭೌತವಿಜ್ಞಾನಿ ಮಿಶಿವೋ ಕಾಕು. ೨೦೧೨ರ ಅಕ್ಟೋಬರ್‌ ೧. ಪೆನ್ಸಿಲ್ವೇನಿಯಾ ಪ್ರಾಂತದ ಸ್ಕ್ರಾಂಟನ್‌ ಕಲ್ಚರಲ್‌ ಸೆಂಟರಿನಲ್ಲಿ ಕಿಕ್ಕಿರಿದ ಸಭಿಕರೆದುರು ಭೌತ ವಿಜ್ಞಾನಿ ಮಿಶಿವೋ ಕಾಕು ಅವರಿಂದ  ಭವಿಷ್ಯದ…

ಕೆಲವು ತಿಂಗಳುಗಳ ಹಿಂದೆ ಯೂಟ್ಯೂಬ್‌ನಲ್ಲಿ ಹೀಗೇ ಹುಡುಕಾಡುತ್ತಿದ್ದಾಗ ಆಲಿಯಾ ರಶೀದ್‌ ಎಂಬ ಪಾಕಿಸ್ತಾನಿ ಗಾಯಕಿಯ ಧ್ರುಪದ್‌ ಶೈಲಿಯ ಹಿಂದುಸ್ತಾನಿ ಸಂಗೀತದ ವಿಡಿಯೋ ಸಿಕ್ಕಿತು. `ಆಹಾ ಎಂಥ ಪ್ರತಿಭೆ!’ ಎಂದು ಅಚ್ಚರಿಪಡುತ್ತಿದ್ದಂತೆ ಗೊತ್ತಾಗಿದ್ದು, ಆಕೆ ಕಲಿತಿದ್ದು ಭಾರತದಲ್ಲಿ,…

(ಸೂಚನೆ: ಇದು ವಯಸ್ಕ ಸಿನೆಮಾದ ವಿಮರ್ಶೆ)  `ರೇಪ್‌’ – ಲೈಂಗಿಕ ಅತ್ಯಾಚಾರವನ್ನು ವೈಭವೀಕರಿಸುವುದು ಸರ್ವಥಾ ತರವಲ್ಲ. ಭಾರತದಲ್ಲಿರಲಿ, ವಿದೇಶಗಳಲ್ಲಿರಲಿ, ಹಲವು ಸಲ `ರೇಪ್‌’ನ್ನು ವರ್ಣಿಸುವ ಕೃತ್ಯಗಳೂ ಹಲವು ಜನಪ್ರಿಯರೆನ್ನಲಾದ ವ್ಯಕ್ತಿಗಳಿಂದಲೇ ನಡೆಯುತ್ತಿರುತ್ತದೆ. ಹಾಲಿವುಡ್‌ನ ಪ್ರಸಿದ್ಧ ನಿರ್ದೇಶಕ…

The debate about Privacy vs. Right to knowledge (Information) is being fought in the Honorable Supreme Court of India. This entire debate is the result of…

ಮನುಷ್ಯನು ಯಂತ್ರಗಳ ದಾಸನಾಗಿದ್ದಾನೆಯೆ? ಒಂದು ಕಾಲದಲ್ಲಿ ಕಾಗದದಲ್ಲಿ ಬರೆಯುವುದೇ ದಿನಚರಿಯಾಗಿದ್ದ ನನಗೀಗ ಗಣಕಯಂತ್ರವಿಲ್ಲದೆ ಬರೆಯುವುದೇ ಕಷ್ಟವಾಗಿ ಪರಿಣಮಿಸಿದೆ. ನಾನೀಗ ಸಂಚಾರಿ ದೂರವಾಣಿ (ಮೊಬೈಲ್), ಮಿಂಚಂಚೆ (ಈ-ಮೈಲ್), ದೂರದರ್ಶನ (ಟೆಲಿವಿಜನ್), ರೇಡಿಯೋ ಇಲ್ಲದೆ ಸಂಪರ್ಕವನ್ನು ಸಾಧಿಸುವುದೇ ಕಷ್ಟ…