ಮುಳಬಾಗಿಲು.ಎಂಥ ಹೆಸರು ! ಕೇಳಿದ ಕೂಡಲೇ ಕೆಲವರಿಗೆ ಟೊಮಾಟೋ ಮಾರುಕಟ್ಟೆ ನೆನಪಾಗುತ್ತದೆ.ಕೆಲವರಿಗೆ ಕೋಮುಗಲಭೆ.ತಿರುಪತಿಗೆ ಹೋಗುವವರಿಗೆ ಸೌತೇಕಾಯಿ,ಶೇಂಗಾ ನಿಲ್ದಾಣವಾಗಿ ಕಾಣುತ್ತದೆ.ನಕ್ಸಲೀಯರಿಗೆ ಕ್ರಾಂತಿಯ ಹೊಸ ನೆಲೆ.ನನಗೆ ಮಾತ್ರ ಮುಳಬಾಗಿಲು ಎಂದರೆ ಮಾನನಷ್ಟ ಮೊಕದ್ದಮೆಯ ‘ನಿಗೂಢ ರಹಸ್ಯಗಳು’ ಬಿಚ್ಚಿಕೊಳ್ಳುತ್ತ ಹೋದ…