ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್ಗಳ ಸವಾರಿSeptember 18, 2010 ೨೧ನೇ ಶತಮಾನದ ಮೊದಲ ದಶಕದಲ್ಲಿ ಈ ಭೂಮಿಯ ಮೇಲೆ…. ಯಾರ ಬಳಿ ೧೦೦ ಆಮದಿತ ಲಿಮೋಸಿನ್ ಕಾರುಗಳು, ಏಲು ಸಾವಿರ ಮರ್ಸಿಡಿಜ್ ಬೆಂಝ್ ಕಾರುಗಳು ಇವೆ? ಎರಡು ಸಾವಿರ ವೈದ್ಯರು, ದಾದಿಗಳು, ಬಾಣಸಿಗರು, ಸೇವಕಿಯರು, ಮಾಲಿಗಳು,…