ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪುFebruary 12, 2009 ರಂಗನಾಥ ಯಾರು ಮಾರಾಯ್ರೆ ಎಂದು ನನ್ನ ಬ್ಲಾಗ್ ಓದುಗ ಮತ್ತು ಪ್ರಿಯ ಹಿರಿಯ ಪತ್ರಕರ್ತ ಶ್ರೀ ನಾಗೇಶ್ ಹೆಗಡೆ ಕೇಳಿದ್ದಾರೆ. ಇಂಥ ವ್ಯಕ್ತಿಯ ಬಗ್ಗೆ ನೆನಪಿಸಿಕೊಂಡು ಬರೆಯುವ ನಿಮ್ಮಂಥ ಮಿತ್ರ ನನಗೆ ಸಿಕ್ಕಿದ್ದು ನಿಜಕ್ಕೂ ಖುಷಿಯಾಗಿದೆ…