September 24, 2010 ಇದೇ ಗುರುವಾರ ಪ್ರಜಾವಾಣಿಯಲ್ಲಿ ಶ್ರೀ ನಾಗೇಶ ಹೆಗಡೆಯವರು ಬರೆದ ವಿದ್ಯುತ್ ಕುರಿತ ಲೇಖನವನ್ನು ನೀವು ಓದಿರುತ್ತೀರಿ. ಈಗ ಇಂಧನ ಬಡತನದ ಕುರಿತ ಜಾಗತಿಕ ವರದಿ(ವಿಶ್ವ ಇಂಧನ ಮುನ್ನೋಟ, ವರ್ಲ್ಡ್ ಎನರ್ಜಿ ಔಟ್‌ಲುಕ್) ಯನ್ನು ಓದಿ!