Author: ಬೇಳೂರು ಸುದರ್ಶನ

I hereby declare that Prashant Kishor (let us call him shortly as PK), the so-called poll strategist, is dangerous to the idea of a democratic India.…

೨೦೧೬ರ ಮಾರ್ಚ್‌  ೧೧ರ ಗೆಜೆಟ್‌ ಅಧಿಸೂಚನೆಯಂತೆ ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧವಾಗಿದೆ. ಈ ನಿಷೇಧವನ್ನು ನಾನೂ ನಿಮ್ಮಂತೆಯೇ ತುಂಬಾ ಖುಷಿಯಿಂದ ಸ್ವೀಕರಿಸಿದ್ದೆ. ಈಗ ಪ್ಲಾಸ್ಟಿಕ್‌ ನಿಷೇಧದ ಅಧಿಸೂಚನೆಯನ್ನು ಓದಿದ ಮೇಲೆ `ಇದೂ ನಿಷೇಧವೆ?’ ಎಂಬ ಪ್ರಶ್ನೆ ಮೂಡಿದೆ.…

ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ್ರಜಾತಂತ್ರ ರಕ್ಷಣೆಗಾಗಿ ಹೋರಾಡುತ್ತಿದ್ದ ಸಂದರ್ಭದಲ್ಲೇ ನನಗೂ ಬದುಕಿನ ಪಾಠ ಆರಂಭಿಸಿತು. ಆಗ ನಾನು ಐದನೇ ಕ್ಲಾಸು (೧೯೭೫) ! ಅಂದಿನಿಂದ ಇಂದಿನವರೆಗೂ ನಾನು ಸಂಘವನ್ನು ಒಳಗಿನಿಂದಲೂ, ಹೊರಗಿನಿಂದಲೂ ಗಮನಿಸಿದ್ದೇನೆ. ವ್ಯಕ್ತಿಗಳ ಇಷ್ಟಾನಿಷ್ಟಗಳನ್ನು…

ಯಾವ್ಯಾವುದೋ ಹಳೆಯ ಕಡತಗಳನ್ನೆಲ್ಲ ತೆರೆತೆರೆದು ನೋಡುತ್ತಿದ್ದಾಗ ಜೀತ ವ್ಯವಸ್ಥೆಯ ಕುರಿತು ಸಾಕ್ಷ್ಯಚಿತ್ರ ಮಾಡಲೆಂದು ಬಂದ ಅಮೆರಿಕಾದ ತಂಡದ ಛಾಯಾಗ್ರಾಹಕ ರಾಬಿನ್‌ ರೊಮಾನೋ ತೆಗೆದ ಚಿತ್ರಗಳು ಕಂಡವು. ನನ್ನ `ಜೀತ’  ಕಥೆಯು ಒಂಥರ ಈ ಸಾಕ್ಷ್ಯಚಿತ್ರದ ಸಾಕ್ಷ್ಯಕಥೆಯೇ…

ನಾನು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ನೀಡಿದ ಪ್ರಶಸ್ತಿಯನ್ನು ಖಂಡಿತ ವಾಪಸು ಮಾಡುವುದಿಲ್ಲ. ಅದರಲ್ಲಿ ಒಂದು ಪ್ರಶಸ್ತಿ ಪತ್ರ, ೨೫ ಸಾವಿರ ರೂ. ಚೆಕ್‌ ಮತ್ತು ಶಾಲು, ಹೂಗುಚ್ಛ ಮತ್ತು ಹಣ್ಣಿನ ಬುಟ್ಟಿ…

ಈ ವಾರ (ಸೆಪ್ಟೆಂಬರ್‍ ೨೦೧೫) ಭಾರತದ ಪತ್ರಿಕೆಗಳಲ್ಲಿ ಇಂಟರ್‌ನೆಟ್‌ ಆರ್ಗ್‌ನ ಜಾಹೀರಾತುಗಳು ಬರುತ್ತಿವೆ. ಅದರಲ್ಲಿ ಗಾಳಿಗಿರಣಿಯನ್ನು ಶೋಧಿಸಿದ ಇಬ್ಬರು ಗ್ರಾಮೀಣ ಹಿನ್ನೆಲೆಯ ವ್ಯಕ್ತಿಗಳ ಚಿತ್ರವಿದೆ. ಜಾಹೀರಾತು ಹೇಳಿದ್ದು ಇಷ್ಟು: ಇವರಿಬ್ಬರೂ ಇಂಟರ್‌ನೆಟ್‌ ಇಲ್ಲದೆಯೇ ಗಾಳಿಗಿರಣಿಯನ್ನು ಸಂಶೋಧಿಸಿದರು.…

ಇತ್ತೀಚೆಗಷ್ಟೆ ಆನ್‌ಲೈನ್ ಸಂವಹನದ ಮೂಲಕ ಪರಿಚಯವಾಗಿರುವ ಪತ್ರಕರ್ತ ಮತ್ತು ಬೈಸಿಕಲ್ ಅಭಿಯಾನಿ ಶ್ರೀ ಸಿ ಎಸ್ ಚರಣ್‌ರ ಈ ಕಥಾ ಸಂಕಲನಕ್ಕೆ ನಾನೇ ಮುನ್ನುಡಿ ಬರೆಯಬೇಕೆಂದು ಅವರು ನಿರ್ಧರಿಸಿದ್ದು ನನ್ನ ಡಿಜಿಟಲ್ ಫುಟ್‌ಪ್ರಿಂಟ್‌ಗಳನ್ನು ಗಮನಿಸಿ ಎಂಬುದು…

೨೦೧೫ರ ಜೂನ್ ೨೮. ಅಂತಾರಾಷ್ಟ್ರೀಯ ವ್ಯೋಮಕೇಂದ್ರಕ್ಕೆ ಸರಕು ತೆಗೆದುಕೊಂಡು ಹೊರಟಿದ್ದ ಸ್ಪೇಸ್‌ಎಕ್ಸ್ ಸಂಸ್ಥೆಯ `ಫಾಲ್ಕನ್ ೯’ ರಾಕೆಟ್ ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡಿತು. ಈ ಸಂಸ್ಥೆಯ ಸ್ಥಾಪಕ, ವಿಶ್ವಖ್ಯಾತ ಅನ್ವೇಷಕ ಇಂಜಿನಿಯರ್ ಇಲಾನ್ ಮಸ್ಕ್ ತನ್ನ ಜನ್ಮದಿನದಂದೇ…

ಈ ಜುಲೈ ೧೪ಕ್ಕೆ (೨೦೧೫) ನನಗೆ ೫೦ ವರ್ಷಗಳಾದವು. ದಶಮಾಂಶ ಪದ್ಧತಿಯಲ್ಲಿ ಇದು ಹಾಫ್‌ ಸೆಂಚುರಿ! ಹೊರತು ೫೦ಕ್ಕೆ ಅಂಥ ವಿಶೇಷ ಏನೂ ಇಲ್ಲ. ಅದು ಪ್ರೈಮ್‌ ನಂಬರ್‌ ಕೂಡಾ ಅಲ್ಲ. ಹಾಗೆ ನೋಡಿದರೆ ೪೭…