This is an instant review of “Ondu Badi Kadalu, a new novel by Shri Viveka Shanabhaga. A must read book. ದೇಶ – ಕಾಲದ ಎಲ್ಲೆ ಮೀರುವ ಬಯಕೆ…
Author: ಬೇಳೂರು ಸುದರ್ಶನ
ಪೂರ್ಣಚಂದ್ರ ತೇಜಸ್ವಿ ಇನ್ನಿಲ್ಲ. ಮಾಯಾಲೋಕವನ್ನು ಕಟ್ಟಿಕೊಡುವುದಕ್ಕೆ ಹೊರಟವರು ತಾವೇ ಮಾಯಾಲೋಕಕ್ಕೆ ಹೊರಟುಹೋಗಿದ್ದಾರೆ. ಇನ್ನೇನು ಅವರ ಬರವಣಿಗೆ ಮತ್ತಷ್ಟು ಹದವಾಗಿ ನಮ್ಮ ಕುತೂಹಲ ತಣಿಸುತ್ತದೆ, ಮಾಯಾಲೋಕದ ಇನ್ನಷ್ಟು ದೃಶ್ಯಗಳು ನಮ್ಮ ಕಣ್ಣು ಕಟ್ಟುತ್ತವೆ ಎಂದೆಲ್ಲ ಇಟ್ಟುಕೊಂಡಿದ್ದ ನಿರೀಕ್ಷೆ…
ಸಂಕ್ರಾಂತಿಯ ಹಬ್ಬ ಬಂತೆಂದರೆ, ಹಿಂದಿನ ತಲೆಮಾರಿನ ಹಳ್ಳಿಗರ ಸಂಭ್ರಮವೋ ಸಂಭ್ರಮ. ಆ ಸಂಜೆ, ರೈತರು ತಮ್ಮ ತಮ್ಮ ಹಳ್ಳಿಗಳಿಂದ ಗೋ ಕರುಗಳನ್ನು ಕರೆತಂದು, ಈ ಬಂಡೆಯ ಕೆಳಬದಿಯಲ್ಲಿದ್ದ ದೇವರಕೆರೆಯಲ್ಲಿ ಅವುಗಳ ಮೈ ತೊಳೆದು, ಹಣೆ-ಕೊಂಬು-ಬೆನ್ನು-ಮುಂಗಾಲು-ಕಾಲ್ಗೊರಸುಗಳಿಗೆ ಕುಂಕುಮ…
೧೯೮೩ರ ಅಕ್ಟೋಬರ್ ತಿಂಗಳಿನ ಮೂವತ್ತನೇ ತಾರೀಖಿನ ದಿನಚರಿ ಪುಟದಿಂದಲೇ ಈ ಕಥೆಯನ್ನು ಆರಂಭಿಸಬಹುದಾದರೆ… ಭಾನುವಾರ ಮುತ್ತಣ್ಣ. ಸೋಮವಾರ ರಾಮರಾವ್. ಮಂಗಳವಾರ ಸುಬ್ರಹ್ಮಣ್ಯ ಭಟ್. ಬುಧವಾರ ಮಂಜಣ್ಣ. ಗುರುವಾರ ಕೃಷ್ಣಾರೆಡ್ಡಿ. ಶುಕ್ರವಾರ ಮಂಗಳಗೌರಿ. ಶನಿವಾರ ಖಾಲಿ.
ಸಮತೆ – ಸಾಕ್ಷರತೆ೯-೯-೯೦ ಬಳ್ಳಾರಿ
ಈಗಲೂ ಹಟ ಹಿಡಿಯುತ್ತೀರ?೨೧-೧-೯೮ ಬೆಂಗಳೂರು
ಕಾಲ್ಗೇಟ್ ನಗೆ ಕ್ಲೋಸಪ್ ನಗೆ ಬಿನಾಕಾ – ಸಿಬಾಕಾ – ಪ್ರಾಮಿಸ್ ನಗೆ ಪ್ರುಡೆಂಟ್ ಪುಡಿ ನಗೆ, ಕ್ಯಾಲ್ಸಿಯಂ ಕಿರುನಗೆ ಎಲ್ಲದರ ಕೊನೆಗೆ ಉಳಿಯುವುದೊಂದೆ ಬಳ್ಳಕ್ಕನ ನಗೆ. * ಇಡೀ ಜಗತ್ತಿನಲ್ಲಿ ಯಾರಿಗಾದರೂ ನಗುವಿನ ಕೊರತೆ…
ಕೆಲವು ವಿಳಾಸಗಳು೧೯೮೪ ಬೆಂಗಳೂರು
ನಾವು ಭೇಟಿಯಾದದ್ದು ಕೊಂಚ ತಡವಾಯಿತಾದರೂ ನೋಡು ಬೈಟು ಚಾಗೆ ಮೋಸವಿಲ್ಲ ಇಲ್ಲಿ ಮಾತು ಆರುವುದಿಲ್ಲ ಬೆಂಚಿನ ಮೇಲೆ ಮೌನ ಕೂತುಗೊಳ್ಳುವುದಿಲ್ಲ. ನಮ್ಮ ವಾಸನಾಯುಕ್ತ ವಾಕ್ಯಗಳನ್ನು ಇಲ್ಲೇ ಹಿಂಡಿಬಿಡೋಣ ಮಾರಾಯ್ತಿ ಹೊರಗೆ ಮಳೆ ಜಡೀತಾ ಇದೆಯೆಂದ ಮೇಲೆ…
ಅವಳ ನೆನಪು೨೩-೧೧-೮೮ ಬೆಂಗಳೂರು