ನಾನು ಸಮುದ್ರ ಸುಖಶಿಖರಗಳು ಗುಪ್ತನಗರಗಳು ಭಾವನೆಯ ಸಹಸ್ರಾರು ಬಲಿಗಳು ನನ್ನೊಳಗೆ ಭದ್ರ. ಕಿವಿ ಮೂಗು ಕಣ್ಣು ಬಾಯಿ ಕೊನೆಗೊಂದು ಸುದೀರ್ಘ ಸ್ಪರ್ಶ ನಾನು ಪಂಚನದಿಗಳ ಸಂಪೂರ್ಣ ಪುರುಷ. ಸ್ಮರಣೆ ಕೊರೆದ ಕಣಿವೆಗಳಲ್ಲಿ ಅನುಭವದ ಹವಳ ಹೊಳೆಯುತ್ತಿದೆ.…
Author: ಬೇಳೂರು ಸುದರ್ಶನ
ವೀ witheraway೨-೧೧-೮೮ ಬೆಂಗಳೂರು
ನತದೃಷ್ಟ ವೀರನ ಒಂದು ಕ್ಷಣ…೨೨-೧೦-೮೮ ಬೆಂಗಳೂರು
ಸಮೀಕರಣ೨೦-೭-೮೮ ಬೆಂಗಳೂರು
ಬೆರಳಿನಲಿ ತೆರೆದಿಟ್ಟ ಪ್ರೀತಿಯರಳಿತು ನನ್ನಕನಸುಗಳ ತೊಟ್ಟಿಲಿಗೆ ತುಟಿಯ ಮುದ್ರೆಎದೆ ಕಟಾಂಜನದಲ್ಲಿ ನಿನ್ನ ಕಣ್ಣಿನ ಹಣತೆಅರ್ಥವಾಗದ ಗಳಿಗೆ ಮುರಿಯುತ್ತಿದೆ.
ಮರೆಯಬೇಡ೧೦-೭-೮೮ ಬೆಂಗಳೂರು
ಒಂದು ಗೀಗೀ ಪದ೨೯-೬-೮೮ ಸಿಂಧನೂರು
ಅನಾವರಣ೨೩-೩-೮೮ ಬೆಂಗಳೂರು
ತಾರಾಲೋಕದ ಅನಾಥ ಹುಡುಗ೨೦-೨-೮೭ ಬೆಂಗಳೂರು
ನನ್ನ ಮೇಡಂ ಜಯಲಕ್ಷ್ಮಿ೫-೭-೮೭ ಮೈಸೂರು