ನಿಮ್ಮಲ್ಲಿ ಎಷ್ಟು ಜನ ಇನ್ಲ್ಯಾಂಡ್ ಲೆಟರ್, ಪೋಸ್ಟ್ ಕಾರ್ಡ್, ಕವರ್ಗಳನ್ನು ಬಳಸಿ ನಿಮ್ಮದೇ ಕೈಬರಹದಲ್ಲಿ ಕಾಗದ ಬರೆದಿದ್ದೀರಿ ಎಂದು ನನಗೆ ಗೊತ್ತಿಲ್ಲ. ಆ ಅನುಭವ ಇದ್ದವರಿಗೂ ಇಲ್ಲದವರಿಗೂ ಈ ಬ್ಲಾಗ್ ಅನ್ವಯಿಸುತ್ತದೆ! ನಾನು ಬಾಲ್ಯದಿಂದಲೂ ಇನ್ಲ್ಯಾಂಡ್ ಲೆಟರ್,…
Browsing: ಮಾಹಿತಿ / ಲೇಖನ
ಈ ವಾರ (ಸೆಪ್ಟೆಂಬರ್ ೨೦೧೫) ಭಾರತದ ಪತ್ರಿಕೆಗಳಲ್ಲಿ ಇಂಟರ್ನೆಟ್ ಆರ್ಗ್ನ ಜಾಹೀರಾತುಗಳು ಬರುತ್ತಿವೆ. ಅದರಲ್ಲಿ ಗಾಳಿಗಿರಣಿಯನ್ನು ಶೋಧಿಸಿದ ಇಬ್ಬರು ಗ್ರಾಮೀಣ ಹಿನ್ನೆಲೆಯ ವ್ಯಕ್ತಿಗಳ ಚಿತ್ರವಿದೆ. ಜಾಹೀರಾತು ಹೇಳಿದ್ದು ಇಷ್ಟು: ಇವರಿಬ್ಬರೂ ಇಂಟರ್ನೆಟ್ ಇಲ್ಲದೆಯೇ ಗಾಳಿಗಿರಣಿಯನ್ನು ಸಂಶೋಧಿಸಿದರು.…
ಬೇವಿನ ಮಹತ್ವ ಯಾರಿಗೆ ತಿಳಿದಿಲ್ಲ? ಅನೇಕರು ಪ್ರತಿದಿನ ಬೆಳಿಗ್ಗೆ ಬೇವಿನ ದಂಟು ಮುರಿದು ಹಲ್ಲುಜ್ಜಿಕೊಳ್ಳುತ್ತಾರೆ. ಇನ್ನು ಕಣ್ಣಿನ ನಾನಾ ಬಗೆಯ ರೋಗಗಳಿಗೆ, ಚರ್ಮದ ಅನೇಕ ಕಾಯಿಲೆಗಳಿಗೆ, ಮೂತ್ರಕೋಶ – ಮೂತ್ರಪಿಂಡಗಳ ತೊಂದರೆಗಳ ನಿವಾರಣೆಗೆ ಬೇವಿನ ಮರದ…
ಕೆಲ ದಿನಗಳ ಹಿಂದೆ ನನ್ನ ಪರೀಕ್ಷೆಗಳನ್ನು ಬರೆಯಲು ಮೈಸೂರಿಗೆ ಹೋಗಿದ್ದೆ. ಅಲ್ಲಿ ದೃಷ್ಟಿ ಸವಾಲುಳ್ಳ ನನ್ನ ಒಬ್ಬ ಸ್ನೇಹಿತರು ಕನ್ನಡ ಸ್ನಾತಕೋತ್ತರ ಪದವಿಯ ಕೊನೆಯ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ. ಅವರೂ ಸಹಾ ಈಸ್ಪೀಕ್ ಕನ್ನಡ ತಂತ್ರಾಂಶವನ್ನು…
ಶುಕ್ರ ಸಂಕ್ರಮದ ಬಗ್ಗೆ ನ್ಯಾಶನಲ್ ಸೆಂಟರ್ ಫಾರ್ ರೇಡಿಯೋ ಆಸ್ಟ್ರೋಫಿಸಿಕ್ಸ್ ಸಂಸ್ಥೆಯು ಪ್ರಕಟಿಸಿರುವ ಈ ಪುಸ್ತಕವನ್ನು ಇಲ್ಲಿ ಓದಿರಿ. ಇತರರಿಗೂ ಹಂಚಿರಿ.
Feedback on National Electricity Plan on Generation – 12th & 13th Plan periods Part I: Executive Summary ———————————
ಸಂಸತ್ತಿನಲ್ಲಿ ಅಂಗೀಕೃತವಾದ ಹಕ್ಕುಸ್ವಾಮ್ಯ ಕಾಯ್ದೆಯಲ್ಲಿ ಮುದ್ರಣ ಸಾಹಿತ್ಯ ವಂಚಿತರಿಗೆ ಇರುವ ಅನುಕೂಲಗಳೇನು? ಮಿತ್ರಮಾಧ್ಯಮದ ಅಂಕಣಕಾರ ಶ್ರೀ ಟಿ ಎಸ್ ಶ್ರೀಧರ ಈ ಬಗ್ಗೆ ಜೇವಿಯೆರ್ಸ್ ರಿಸೋರ್ಸ್ ಸೆಂಟರ್ ಫಾರ್ ದಿ ವಿಜುಯಲಿ ಚಾಲೆಂಜಡ್ ಸಂಸ್ಥೆಯ…
ನಮಸ್ಕಾರ ಸ್ನೇಹಿತರೇ, ಬಹಳ ದಿನಗಳ ನಂತರ ಮತ್ತೆ ಇಲ್ಲಿ ಬರೆಯುತ್ತಿದ್ದೇನೆ. ಇದು ೨೦೧೧ ರ ನನ್ನ ಕೊನೆಯ ಬರಹ! ಎಷ್ಟು ಬೇಗ ೨೦೧೧ ಕಳೆದು ಹೋಯಿತು? ಕಾಲಗರ್ಬದಲ್ಲಿ ಸದ್ದಿಲ್ಲದೇ ಸೇರಿ ಹೋಗುತ್ತಿರುವ ಈ ವರ್ಷಕ್ಕೆ ನಮ್ಮದೂ…
ಯುವ ತಂತ್ರಜ್ಞ, ದೃಷ್ಟಿಸವಾಲನ್ನು ಎದುರಿಸಿ ಬದುಕನ್ನು ದಿಟ್ಟವಾಗಿ ಎದುರಿಸುತ್ತಿರುವ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಅಬಸಿ ಗ್ರಾಮದ ಶ್ರೀ ಟಿ ಎಸ್ ಶ್ರೀಧರರು ಮಿತ್ರಮಾಧ್ಯಮಕ್ಕಾಗಿ ಅಂಕಣ ಬರೆದುಕೊಡಲು ಮುಂದೆ ಬಂದಿದ್ದಾರೆ. ಅವರದು ತೀರ ಸಂಕೋಚದ ಸ್ವಭಾವ.…
ಜಜಂತರ್ ಮಮಂತರ್ ಮ್ಯಾಗಜಿನ್ನ ೨ನೇ ಸಂಚಿಕೆ ಇಲ್ಲಿದೆ. ಸ್ಥಾವರಗಳ ಕುರಿತ ಈ ಸಂಚಿಕೆ ನಿಮಗೆ ಇಷ್ಟವಾಗಬಹುದು ಎಂದು ನಂಬಿರುವೆ. ಪ್ರತಿಕ್ರಿಯೆಗೆ ಸ್ವಾಗತ. ಇಶ್ಯೂ ಸಂಚಿಕೆಯು ನೋಡಲು ಮುದ್ದಾಗಿ ಕಾಣಿಸುತ್ತದೆಯಾದರೂ, ದೃಷ್ಟಿಸವಾಲಿನವರು ಓದಲಾಗದು. ಆದ್ದರಿಂದ ಇಶ್ಯೂ ಸಂಚಿಕೆಯ ಕೊಂಡಿಯ…