ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧

ಪ್ರಿಯರೆ, ನಾನು ಆಗಾಗ ಬರೆಯುವ ವಿಜ್ಞಾನದ ಲೇಖನಗಳನ್ನು ಇಲ್ಲಿ ನಿಮಗಾಗಿ ಪುಸ್ತಕರೂಪದಲ್ಲಿ ಕೊಡಲು ಬಯಸಿದ್ದೇನೆ. ವಿಶೇಷವಾಗಿ ಹೈಸ್ಕೂಲು ಮಟ್ಟದ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಸಂಚಿಕೆಯನ್ನು ರೂಪಿಸಲಾಗಿದೆ. ಕನ್ನಡದಲ್ಲಿ ವಿಜ್ಞಾನ ವಿಷಯದ ಬಗ್ಗೆ ಲೇಖನಗಳನ್ನು ಓದಿ, ಕನ್ನಡದಲ್ಲೇ ಬೆಳೆಯಲು ನಮ್ಮ ವಿದ್ಯಾರ್ಥಿಗಳಿಗೆ ಉತ್ತೇಜನ ಸಿಗುತ್ತದೆ ಎಂಬ ಪುಟ್ಟ ವಿಶ್ವಾಸ ನನ್ನದು. ಕನ್ನಡದ ವಿಜ್ಞಾನ ಲೇಖಕರ ಬಳಗವು ಈಗ ಎಲ್ಲ ಪತ್ರಿಕೆಗಳಲ್ಲೂ ಲೇಖನಗಳನ್ನು ಬರೆಯುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಈ ಹಿನ್ನೆಲೆಯಲ್ಲಿ ನನ್ನದೂ ಒಂದು ಯತ್ನವಿದು.

"ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧"

ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು

ನೂರು ವರ್ಷಗಳ ಹಿಂದೆ ಯಾವುದೋ ಹಿಮಗಡ್ಡೆಗೆ ಸಿಲುಕಿ ಮುಳುಗಿದ ಟೈಟಾನಿಕ್‌ ಹಡಗಿನ ಕಥೆ ಬರೆಯಲೆ? ಅದೇ ಟೈಟಾನಿಕ್‌ ಸಿನೆಮಾದ ತ್ರಿ-ಆಯಾಮದ ಆವೃತ್ತಿ ಥಿಯೇಟರುಗಳನ್ನು ಆವರಿಸಿದ ಬಗ್ಗೆ ಬರೆಯಲೆ? ಅಥವಾ ಜೇಮ್ಸ್‌ ಕೆಮರಾನ್‌ ಕಳೆದ ತಿಂಗಳಷ್ಟೆ ಸಮುದ್ರದ (ಭೂಮಿಯ ಅನ್ನಿ) ಅತಿ ಆಳದ ಮಾರಿಯಾನಾ ಟ್ರೆಂಚ್‌ ಎಂಬ ಪ್ರಪಾತಕ್ಕೆ ಇಳಿದು ಮೇಲೆದ್ದು ಬಂದ ಸಾಹಸವನ್ನು ವಿವರಿಸಲೆ? ಅಥವಾ ನಿನ್ನೆ ಘಟಿಸಿದ ಭೂಕಂಪನಕ್ಕೂ ಒಂದು ಷರಾ ಬರೆದುಬಿಡಲೆ?

"ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು"

ಕೂಡಿಗಿ ಕಲ್ಲಿದ್ದಲು ಶಾಖೋತ್ಪನ್ನ ವಿದ್ಯುತ್‌ ಸ್ಥಾವರದಿಂದ ಲಾಭವಿದೆಯೆ?

ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್‌ ನಿಗಮ (ಎನ್‌ಟಿಪಿಸಿ)ಯಿಂದ  ೪೦೦೦ ಮೆಗಾವಾಟ್‌ ಸಾಮರ್ಥ್ಯದ ಕಲ್ಲಿದ್ದಲು ಆಧಾರಿತ ಹೊಸ ವಿದ್ಯುತ್‌ ಸ್ಥಾವರದ ನಿರ್ಮಾಣವು  ಬಿಜಾಪುರ ಜಿಲ್ಲೆಉ ಕೂಡಿಗಿಯಲ್ಲಿ ಇನ್ನೇನು ಆರಂಭವಾಗಲಿದೆ. ಇದೇ ರೀತಿ ಕರ್ನಾಟಕದಲ್ಲಿ ಇನ್ನೂ ಹಲವು ಸ್ಥಾವರಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ.ರಾಯಚೂರು ಮತ್ತು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳ ವಿಸ್ತರಣೆ, ಯರಮರಸ್‌, ಯೆಡ್ಲಾಪುರ, ಆಫಜಲ್‌ಪುರ, ಹಿಡಕಲ್‌ ಅಣೆಕಟ್ಟು, ಕೌಶಿಕ – ಹೀಗೆ ನಿರ್ಮಿಸಲು ಉದ್ದೇಶಿಸಿರುವ ಇತರೆ ಸ್ಥಾವರಗಳು. ಸಾಮಾಜಿಕವಾಗಿ, ಪಾರಿಸರಿಕವಾಗಿ ಮತ್ತು ಆರ್ಥಿಕ  ಹಿನ್ನೆಲೆಯಲ್ಲಿ ಈ ಕಲ್ಲಿದ್ದಲು ಸ್ಥಾವರಗಳು  ಉಂಟು ಮಾಡುವ ಭಾರೀ ದುಷ್ಪರಿಣಾಮಗಳನ್ನು ಗಮನಿಸಿದರೆ, ಇಂಥ ವಿದ್ಯುತ್‌ ಸ್ಥಾವರಗಳಿಂದ ಸಮಾಜಕ್ಕೆ ಆಗುವ ಲಾಭಗಳೇನು ಎಂಬ ಬಗ್ಗೆ ಸೂಕ್ತ ಸಾರ್ವಜನಿಕ ಚರ್ಚೆಯಾಗಬೇಕಿದೆ; ಇವುಗಳ ಲಾಭ ಮತ್ತು ಖರ್ಚುಗಳ ನೈಜ ವಿಶ್ಲೇಷಣೆ…

"ಕೂಡಿಗಿ ಕಲ್ಲಿದ್ದಲು ಶಾಖೋತ್ಪನ್ನ ವಿದ್ಯುತ್‌ ಸ್ಥಾವರದಿಂದ ಲಾಭವಿದೆಯೆ?"

Where are farm hands when you need them?

Recently, Rural Development minister Jairam Ramesh, rubbished the need for freezing the flagship rural job scheme MNREGA during peak agricultural season. Dismissing the possibility, Ramesh had said: “The matter has been examined by the Mihir Shah committee and rejected.” Knowing that Mihir Shah’s entry into Planning Commission was entirely based on his blind support for MNREGA, I am not the least surprised. What baffles me is the ease with which Jairam Ramesh, one of the…

"Where are farm hands when you need them?"

An effective Climate Action Plan for Karnataka

An effective Climate Action Plan for Karnataka Comments on State’s official draft Climate Action Plan —————————————————- Shankar Sharma Power Policy Analyst, Thirthahally, Karnataka shankar.sharma2005@gmail.com Preface The draft of “KARNATAKA STATE ACTION PLAN ON CLIMATE CHANGE”, as prepared by ENVIRONMENTAL MANAGEMENT & POLICY RESEARCH INSTITUTE AND THE ENERGY AND RESOURCES INSTITUTE (TERI) released in Sept. 2011 has not found adequate publicity for the much required feedback from the public. A good look at the draft indicates…

"An effective Climate Action Plan for Karnataka"

Nothing Special about Special Economic Zones (SEZs)

Some years back I delivered a memorial lecture at Rohtak in Haryana. The Haryana chief minister Bhupinder Singh Hooda was in the chair. Knowing how flawed his economic thinking of acquiring large tracts of farmland for the sake of industry in the name of Special Economic Zones (SEZs) was, I dwelled upon the dangers and the disastrous fallout waiting to happen as far as livelihood security of the masses and country’s food security was concerned. 

"Nothing Special about Special Economic Zones (SEZs)"

ಹೊಂಗೆಯ ಬೆಳಸೋಣ: ಹಾಡನು ಹಾಡೋಣ!

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಗುಂಗರಗಟ್ಟಿಯಲ್ಲಿ ಏರ್ಪಡಿಸಿದ್ದ ಜೈವಿಕ ಇಂಧನ ಬರಹಗಾರರ ಕಮ್ಮಟದಲ್ಲಿ ನಾನು ಬರೆದ ಹಾಡನ್ನು ಗಾಯಕ ಅಜಯ್ ವಾರಿಯರ್‍  ಹೀಗೆ ಹಾಡಿದ್ದಾರೆ. ಸಂಗೀತ: ಸಬ್ಬನಹಳ್ಳಿ ರಾಜು. ನಿರೂಪಣೆ: ಮಂಡಳಿಯ ಅಧ್ಯಕ್ಷ ಶ್ರೀ ವೈ ಬಿ ರಾಮಕೃಷ್ಣ ಅವರದು.  

"ಹೊಂಗೆಯ ಬೆಳಸೋಣ: ಹಾಡನು ಹಾಡೋಣ!"

ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್

ಸಮರ್ಥನಂ ಸಂಸ್ಥೆಯ ಆ ಶಾಲೆಗೆ ಹೋದಾಗ ಎಲ್ಲರೂ ಬ್ಯುಸಿಯಾಗಿದ್ರು. ನಾವು ಒಳಹೋದ ಕ್ಷಣದಲ್ಲೇ ಪ್ರಿಯಾ ಬಂದು ನಮ್ಮನ್ನು ಸ್ವಾಗತಿಸಿದರು. ಪುಟ್ಟ ದೇಹ, ನಗುಮುಖ. ಸ್ನೇಹಪರ ಮಾತು. ಸೀದಾ ಮೆಟ್ಟಿಲು ಹತ್ತಿ ಗಣಕದ ಕೊಠಡಿಗೆ ಹೋದೆವು. ಅಲ್ಲಿ ಎಲ್ಲರೂ ಕಂಪ್ಯೂಟರುಗಳಲ್ಲಿ ಏನೇನೋ ಕೆಲಸ ಮಾಡುತ್ತ ಕೂತಿದ್ದರು. ಪ್ರಿಯಾರ ಹಿಂದೆಯೇ ಕಪ್ಪು ಕನ್ನಡಕ ಧರಿಸಿದ ವ್ಯಕ್ತಿಯೊಬ್ಬರು ಬಂದರು. ಎಲ್ಲೋ ನೋಡಿದ್ದೆನಾ ಅನ್ನಿಸಿತು. `ಇವರು ನಮ್ಮ ಫೆಕಲ್ಟಿ ಸರ್’ ಎಂದು ಪ್ರಿಯಾ ಪರಿಚಯಿಸಿದಾಗ ನನಗೆ ಮಿಂಚು ಹೊಡೆದಂತಾಯಿತು.

"ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್"

ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!

ನಮ್ಮ ಸುತ್ತಲೂ ಇರುವ ಅನೇಕ ವಸ್ತುಗಳು ವಿಧವಿಧವಾದ ಬದಲಾವಣೆಗಳನ್ನು ಹೊಂದುತ್ತಿರುವುದು ನಿಮಗೆಲ್ಲರಿಗೂ ತಿಳಿದ ವಿಷಯವಾಗಿದೆ. ಪ್ರತಿದಿನವೂ ಸೂರ್ಯನು ಹುಟ್ಟಿ ಪ್ರಪಂಚಕ್ಕೆ ಬೆಳಕು ಶಾಖಗಳನ್ನು ಕೊಡುವನು. ಅವನು ಮುಳುಗಿದನಂತರ ಕತ್ತಲೆಯು ಕವಿದುಕೊಳ್ಳುವುದು. ಜೀವಿತ ವಸ್ತುಗಳು ಎಂದರೆ ಪ್ರಾಣಿಗಳು ಮತ್ತು ಸಸ್ಯಗಳು ಹುಟ್ಟುವವರು, ಬೆಳೆಯುವವು ಮತ್ತು ಕ್ರಮೇಣ ವೃದ್ಧಾವಸ್ಥೆಯನ್ನು ಹೊಂದಿ, ಸತ್ತು, ಜೀರ್ಣವಾಗುವುವು. ಸೂರ್ಯನ ಕಿರಣಗಳ ಶಾಖದಿಂದ ನೀರು ಆವಿಯಾಗಿ, ಗಾಳಿಯ ಸಹಾಯದಿಂದ ಮೇಲೇರಿ ಮೋಡವಾಗುವುದು. ಮೋಡಗಳು ತಂಪಾದಾಗ, ನೀರು ಹನಿಗಳ ರೂಪದಲ್ಲಿ ಮಳೆಯೆನಿಸಿಕೊಂಡು ಕೆಳಗೆ ಬೀಳುವುದು.

"ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!"