Browsing: ಸುದ್ದಿ

ಇವತ್ತು ಬೆಳಗ್ಗೆ ಪತ್ರಿಕೆ ಬರಲ್ವಲ್ಲ ಎಂದು ಮಂಚದ ಬಳಿ ಇಟ್ಟುಕೊಂಡಿದ್ದ ಐಪ್ಯಾಡ್‌ನ್ನು ತೆರೆದು ಗೂಗಲ್‌ ನ್ಯೂಸ್‌ ಪುಟಕ್ಕೆ ಹೋದರೆ, ಮೊದಲ ಸಾಲೇ ಸ್ಟೀವ್‌ ಜಾಬ್ಸ್‌ ಇನ್ನಿಲ್ಲ ಎಂಬ ಸುದ್ದಿ. ಅಘಾತವೇ ಆಯಿತು. ೫೬ರ ಹರೆಯದಲ್ಲಿ ಏನೆಲ್ಲ…

ನನಗಂತೂ ಈ ಕಮರ್ಶಿಯಲ್‌ ಕರಕರೆಯಿಂದ ಎಷ್ಟು ಸಿಟ್ಟು ಬಂದಿದೆ ಎಂದರೆ  ಒಂದು ದಿನ ಸುತ್ತಿಗೆ ತೆಗೆದುಕೊಂಡು ಅಂಥ ಕರೆ ಮಾಡಿದ ಕಚೇರಿಯನ್ನು ಹುಡುಕಿಕೊಂಡು ಹೊರಟಿದ್ದೆ! ಗೊತ್ತಿಲ್ಲದ ವ್ಯಕ್ತಿಗೆ ಅವರು ಕರೆ ಮಾಡಿ ಹಣ ಕೊಡಿ, ಡಿಪಾಸಿಟ್‌…

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಗುಂಗರಗಟ್ಟಿಯಲ್ಲಿ ಏರ್ಪಡಿಸಿದ್ದ ಜೈವಿಕ ಇಂಧನ ಬರಹಗಾರರ ಕಮ್ಮಟದಲ್ಲಿ ನಾನು ಬರೆದ ಹಾಡನ್ನು ಗಾಯಕ ಅಜಯ್ ವಾರಿಯರ್‍  ಹೀಗೆ ಹಾಡಿದ್ದಾರೆ. ಸಂಗೀತ: ಸಬ್ಬನಹಳ್ಳಿ ರಾಜು. ನಿರೂಪಣೆ: ಮಂಡಳಿಯ ಅಧ್ಯಕ್ಷ ಶ್ರೀ ವೈ…

ಸಾಲುಮರದ ತಿಮ್ಮಕ್ಕ ಯಾರಿಗೆ ಗೊತ್ತಿಲ್ಲ? ಆವರ ಮರಗಳ ಮೇಲಿನ ಅಮರ ಪ್ರೀತಿ ಯಾರಿಗೆ ಗೊತ್ತಿಲ್ಲ? ತಾನಳಿದರೂ, ತನ್ನ ಮರಗಳ ನೆರಳು ಪೀಳಿಗೆಗಳ ಕಾಲ ಹಬ್ಬುವಂತೆ ಮಾಡಿದ ತಿಮ್ಮಕ್ಕಂಗೇ ಸರಿಯಾದ ನೆರಳಿಲ್ಲ. ಊರಿಗೆ ಆಸ್ಪತ್ರೆಯಿಲ್ಲ.

ಕಳೆದ ವರ್ಷ ಸರಿಸುಮಾರು ಇದೇ ಸಮಯದಲ್ಲಿ ದೇಶದಲ್ಲೆಲ್ಲ ಬಿಟಿ ಬದನೆಯದೇ ಸುದ್ದಿ. ಬೆಂಗಳೂರಿನಲ್ಲೂ ಕೇಂದ್ರ ಸಚಿವ ಜೈರಾಂ ರಮೇಶ್ ಒಂದು ಸಾರ್ವಜನಿಕ ಸಮಾಲೋಚನೆ ನಡೆಸಿದರು. ಆ ಸಭೆಯಲ್ಲಿ ಮೊನ್ಸಾಂಟೋ ಕಂಪೆನಿಯ ಮಾಜಿ ಉನ್ನತ ಅಧಿಕಾರಿಯಿಂದ ಹಿಡಿದು…

The debate about Privacy vs. Right to knowledge (Information) is being fought in the Honorable Supreme Court of India. This entire debate is the result of…