Author: ಬೇಳೂರು ಸುದರ್ಶನ

ಹಾವೇರಿಯ ಗಲಭೆಯಲ್ಲಿ ನಮ್ಮ ಅನ್ನದಾತ ಸಿದ್ದಲಿಂಗಪ್ಪ ಚೂರಿ ಮೃತರಾದರು. ಕೇಂದ್ರ ಸರ್ಕಾರವು ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಕ್ಕೆ ಸಿದ್ದಲಿಂಗಪ್ಪನವರು ಪ್ರಾಣ ತೆರಬೇಕಾಯಿತು. ನಿಮಗೆ ಗೊತ್ತಿದೆಯೋ ಇಲ್ಲವೋ….  ಕೇಂದ್ರ ಸರ್ಕಾರದ ರಸಗೊಬ್ಬರ ಸಚಿವಾಲಯದ ವೆಬ್‌ಸೈಟಿನಲ್ಲಿ ರಸಗೊಬ್ಬರ ಇಲಾಖೆಯು ದೇಶದ…

ಅಂತರಜಾಲ ಅಥವಾ ಇಂಟರ್‌ನೆಟ್ ಬಗ್ಗೆ ಎಷ್ಟು ಬಗೆಯ ಕಿವಿಮಾತುಗಳನ್ನು ಹೇಳಿದರೂ ಸಾಕಾಗುವುದಿಲ್ಲ. ಯಾಕೆಂದರೆ ಹೊಸ ಬಳಕೆದಾರರು ಬರುತ್ತಲೇ ಇದ್ದಾರೆ. ಕಂಪ್ಯೂಟರ್ ನಿರಕ್ಷರತೆಯೂ ಒಂದು ಸಮಸ್ಯೆಯೇ. ಆದ್ದರಿಂದ ಮತ್ತೆ ಮತ್ತೆ ಈ ಅಂಕಣದಲ್ಲಿ ಅಂತರಜಾಲದ ಬಗ್ಗೆ ಬರೆಯುವ…

ಅವರಿಗೆ ಶಿಕ್ಷಣವಿಲ್ಲ, ನಕಾಶೆ ಗೊತ್ತಿಲ್ಲ; ಗ್ರಾಫ್ ಅರಿವಿಲ್ಲ, ರೂಲರ್ ತಿಳಿದೇ ಇಲ್ಲ. ಆದರೂ ಅವರೆಲ್ಲ ಗಣಿತದಲ್ಲಿ ಮುಂದು! ಬ್ರೆಝಿಲ್ ದೇಶದ ಅಮೆಝಾನ್ ನದೀತಟದ ಮುಂಡುರುಕು ಬುಡಕಟ್ಟು ಜನರನ್ನು ನೋಡಿದರೆ, ಮನುಷ್ಯನ ತಿಳಿವಳಿಕೆಯೆಲ್ಲ ಮೊದಲೇ ಇದ್ದಿದ್ದೇ ಹೊರತು…

ಕರ್ನಾಟಕದ ವಿಧಾನಸಭಾ ಚುನಾವಣೆಗಳ ನಡುವೆಯೇ ತೂರಿಬಂದ ಐ ಪಿ ಎಲ್ ಟಿ೨೦ ಕ್ರಿಕೆಟ್ ಪಂದ್ಯಾವಳಿಗಳ ವರದಿಗಳಲ್ಲಿ , ಛಾಯಾಚಿತ್ರಗಳಲ್ಲಿ ಕಂಡುಬಂದಿದ್ದು ದಾಂಡಿಗರಲ್ಲ; ಚೀರು ಚಿಂಗಾರಿಯರು! ಅರ್ಥಾತ್ ಚೀರ್‌ಗರ್ಲ್ಸ್. ಪಂದ್ಯದಲ್ಲಿ ಸ್ಕೋರ್ ಮಾಡಿದವರಿಗಿಂತ ಈ ಚಿಂಗಾರಿಯರ ಚಿತ್ರಗಳೇ…