Author: admin

ಹದಿನಾರು ವರ್ಷಗಳ ಹಿಂದಿನ ಮಾತು. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಸಿಂಪ್ಯೂಟರ್‌ ಎಂಬ ಕೈಗಣಕವನ್ನು ರೂಪಿಸಿದ್ದರು. ಯಾರು ಬೇಕಾದರೂ ಪಡೆದು ತಯಾರಿಸಬಹುದಾದ ಹಕ್ಕುಸ್ವಾಮ್ಯವೇ ಇಲ್ಲದ ಯಂತ್ರಾಂಶ – ತಂತ್ರಾಂಶಗಳಿಂದ ರೂಪುಗೊಂಡಿದ್ದ ಸಿಂಪ್ಯೂಟರ್‌ (www.simputer.org)ಆ ಕಾಲಕ್ಕಿಂತ ಮುಂದಿತ್ತೇನೋ!…

ವಿಜ್ಞಾನಕ್ಕೆ ಆರೆಸೆಸ್‌ ಧರ್ಮವನ್ನು ಬೆರೆಸಲಿದೆಯೆ? ಹಾಗೆಂದು ವದಂತಿ ಹಬ್ಬಿಸುತ್ತಿರುವ ಕ್ಯಾಚ್‌ನ್ಯೂಸ್‌‌ ಎಂಬ ವೆಬ್‌ಸೈಟಿನ ಸುದ್ದಿ  ಓದಿದ್ದರೆ ಈ ಮಾಹಿತಿಯನ್ನೂ ಓದಿ. ದಾರಿ ತಪ್ಪಿಸುವ ಮತ್ತು ತಪ್ಪು ವರದಿಗಳ ಬಗ್ಗೆ ಎಚ್ಚರಿಕೆಯಿಂದಿರಿ!!

Being a personal computer (PC) user for nearly two decades, I pity those who are chanting the death – mantra for PCs. While this topic…

ಸದ್ಯದಲ್ಲೇ ಬಿಡುಗಡೆಯಾಗಲಿರುವ ನುಡಿ ೬.೦ ಆವೃತ್ತಿಯು ಸಂಪೂರ್ಣವಾಗಿ ಯುನಿಕೋಡ್‌ ಅಕ್ಷರಗಳನ್ನು ಮಾತ್ರ ಹೊಂದಲಿದ್ದು, ಮುಕ್ತ ತಂತ್ರಾಂಶವಾಗಿಯೂ ಬಿಡುಗಡೆಯಾಗಲಿದೆ ಎಂದು ಕನ್ನಡ ಗಣಕ ಪರಿಷತ್ತಿನ ಶ್ರೀ ನರಸಿಂಹಮೂರ್ತಿಯವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಎಸ್‌ ಜಿ…

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಸ್‌ ಜಿ ಸಿದ್ದರಾಮಯ್ಯನವರಿಗೆ ಮಿತ್ರಮಾಧ್ಯಮವು ದಿನಾಂಕ ೬ ಜೂನ್‌ ೨೦೧೭ರಂದು ಸಲ್ಲಿಸಿದ ಬೇಡಿಕೆಗಳ ಪಟ್ಟಿ ಹೀಗಿದೆ: ಮಾನ್ಯರೇ: ವಿಷಯ: ಯುನಿಕೋಡ್‌ ಬಳಕೆ ಅನುಷ್ಠಾನ ಮತ್ತು ಇತರೆ  ಕನ್ನಡ ಮಾಹಿತಿ…

ಬಗೆಬಗೆಯ ಯುನಿಕೋಡ್‌ ಅಕ್ಷರಗಳಲ್ಲಿ ಮುಕ್ತ ಮತ್ತು ಉಚಿತ ಡಿಟಿಪಿ ತಂತ್ರಾಂಶಗಳನ್ನು ಬಳಸಿ ಯಾವುದೇ ಹಿಂಜರಿಕೆಯಿಲ್ಲದೆ ಕನ್ನಡದಲ್ಲೇ ಪುಟವಿನ್ಯಾಸ ಮಾಡಬಹುದು ಎಂಬ ಹೊಸ ಬೆಳವಣಿಗೆ ನಮಗೆಲ್ಲರಿಗೂ ಸಂತೋಷ ತರಬೇಕಾದ ವಿಚಾರವಾಗಿದೆ. ಸ್ಕ್ರೈಬಸ್‌ ಎಂಬ ಮುಕ್ತ ಡಿಟಿಪಿ ವಿನ್ಯಾಸ…

ಸುಮಾರು ೨೭೦೦ ವರ್ಷಗಳ ಹಿಂದೆ `ನಿರುಕ್ತ’ ಬರೆದ ಸಂಸ್ಕೃತ ನಿಘಂಟುಕಾರ ಯಾಸ್ಕರಿಗೂ, ೨೪೦೦ ವರ್ಷಗಳ ಹಿಂದೆ ಅಣುಸಿದ್ಧಾಂತವನ್ನು ಬೋಧಿಸಿದ ಗ್ರೀಕ್ ತತ್ವಜ್ಞಾನಿ ಎಪಿಕ್ಯೂರಸ್‌ಗೂ, ೨೦೦೦ ವರ್ಷಗಳ ಹಿಂದೆ ‘ಡಿ ರೆರಮ್ ನೇಚುರಾ (ಸರಳಗನ್ನಡದಲ್ಲಿ `ವಸ್ತುಗಳ ಗುಣಗಳ…