Author: ಬೇಳೂರು ಸುದರ್ಶನ

ಬೇಡ ಸಾಹಿತ್ಯ ಸಮ್ಮೇಳನ, ಬೇಕು ಜೀವನ-ಸಂಸ್ಕೃತಿ ಸಮ್ಮೇಳನ

ಕನಕ `ಬತ್ತಳಿಕೆ'ಯಲ್ಲಿ ಮೊಂಡಾದ ಬಾಣಗಳು

`ಕೇವಲ ಅಬ್ರಾಹ್ಮಣರು ಮುಟ್ಟಿದಾಗ ಮಾತ್ರವೇ ಈ ನೀರು ಕಲುಷಿತವಾಗುವುದು ಹೇಗೆ?  ನೀರು ಕುಡಿಯಬೇಕಾದರೆ ನಿನಗೆ ನೀರಿನೊಳಗೆ ಇರುವುದೇನು ಎಂದು ಗೊತ್ತಿರಬೇಕು.  ಮಹಾಭಾರತ ಯುದ್ಧದಲ್ಲಿ ೫೬ ಕೋಟಿ ಯಾದವರು ಮತ್ತು ೮೮ ಸಾವಿರ ಇತರರು ಸತ್ತರು ಎಂದು…

ನಮ್ಮ ಬದುಕು ಸಂಕೀರ್ಣವಾಗಿದೆ, ಎಲ್ಲೆಡೆ ಮಾಹಿತಿಸ್ಫೋಟವಾಗಿದೆ, ಜಗತ್ತು ಬಹುಬೇಗ  ಬದಲಾಗುತ್ತಿದೆ. ಉದ್ಯಮಗಳು ಶರವೇಗದಲ್ಲಿ ಬೆಳೆಯುತ್ತಿವೆ; ಬದಲಾಗುತ್ತಿವೆ. ವಸುಧೆಯೇ ಒಂದು ಕುಟುಂಬ ಎಂದು ನಮ್ಮ ಹಿರಿಯರು ಹೇಳಿದ ಮಾತು ನಿಜವಾಗುತ್ತಿದೆ. ವಿಶ್ವವೇ ಗ್ರಾಮವಾಗಿದೆ. ಸಮಾಜದಲ್ಲಿ ಸಂಸ್ಕೃತಿ, ಪರಂಪರೆಯ…