Author: ಬೇಳೂರು ಸುದರ್ಶನ

ಸಂಕ್ರಾಂತಿಯ ಹಬ್ಬ  ಬಂತೆಂದರೆ, ಹಿಂದಿನ ತಲೆಮಾರಿನ ಹಳ್ಳಿಗರ ಸಂಭ್ರಮವೋ ಸಂಭ್ರಮ. ಆ ಸಂಜೆ, ರೈತರು ತಮ್ಮ ತಮ್ಮ ಹಳ್ಳಿಗಳಿಂದ ಗೋ ಕರುಗಳನ್ನು ಕರೆತಂದು, ಈ ಬಂಡೆಯ ಕೆಳಬದಿಯಲ್ಲಿದ್ದ ದೇವರಕೆರೆಯಲ್ಲಿ ಅವುಗಳ ಮೈ ತೊಳೆದು, ಹಣೆ-ಕೊಂಬು-ಬೆನ್ನು-ಮುಂಗಾಲು-ಕಾಲ್ಗೊರಸುಗಳಿಗೆ ಕುಂಕುಮ…

೧೯೮೩ರ ಅಕ್ಟೋಬರ್ ತಿಂಗಳಿನ ಮೂವತ್ತನೇ ತಾರೀಖಿನ ದಿನಚರಿ ಪುಟದಿಂದಲೇ ಈ ಕಥೆಯನ್ನು ಆರಂಭಿಸಬಹುದಾದರೆ… ಭಾನುವಾರ ಮುತ್ತಣ್ಣ. ಸೋಮವಾರ ರಾಮರಾವ್. ಮಂಗಳವಾರ ಸುಬ್ರಹ್ಮಣ್ಯ ಭಟ್. ಬುಧವಾರ ಮಂಜಣ್ಣ. ಗುರುವಾರ ಕೃಷ್ಣಾರೆಡ್ಡಿ. ಶುಕ್ರವಾರ ಮಂಗಳಗೌರಿ. ಶನಿವಾರ ಖಾಲಿ.

ನಾವು ಭೇಟಿಯಾದದ್ದು ಕೊಂಚ ತಡವಾಯಿತಾದರೂ ನೋಡು ಬೈಟು ಚಾಗೆ ಮೋಸವಿಲ್ಲ ಇಲ್ಲಿ ಮಾತು ಆರುವುದಿಲ್ಲ ಬೆಂಚಿನ ಮೇಲೆ ಮೌನ ಕೂತುಗೊಳ್ಳುವುದಿಲ್ಲ. ನಮ್ಮ ವಾಸನಾಯುಕ್ತ ವಾಕ್ಯಗಳನ್ನು ಇಲ್ಲೇ ಹಿಂಡಿಬಿಡೋಣ ಮಾರಾಯ್ತಿ ಹೊರಗೆ ಮಳೆ ಜಡೀತಾ ಇದೆಯೆಂದ ಮೇಲೆ…