Browsing: ಸುದ್ದಿ

ನನಗಂತೂ ಈ ಕಮರ್ಶಿಯಲ್‌ ಕರಕರೆಯಿಂದ ಎಷ್ಟು ಸಿಟ್ಟು ಬಂದಿದೆ ಎಂದರೆ  ಒಂದು ದಿನ ಸುತ್ತಿಗೆ ತೆಗೆದುಕೊಂಡು ಅಂಥ ಕರೆ ಮಾಡಿದ ಕಚೇರಿಯನ್ನು ಹುಡುಕಿಕೊಂಡು ಹೊರಟಿದ್ದೆ! ಗೊತ್ತಿಲ್ಲದ ವ್ಯಕ್ತಿಗೆ ಅವರು ಕರೆ ಮಾಡಿ ಹಣ ಕೊಡಿ, ಡಿಪಾಸಿಟ್‌…

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಗುಂಗರಗಟ್ಟಿಯಲ್ಲಿ ಏರ್ಪಡಿಸಿದ್ದ ಜೈವಿಕ ಇಂಧನ ಬರಹಗಾರರ ಕಮ್ಮಟದಲ್ಲಿ ನಾನು ಬರೆದ ಹಾಡನ್ನು ಗಾಯಕ ಅಜಯ್ ವಾರಿಯರ್‍  ಹೀಗೆ ಹಾಡಿದ್ದಾರೆ. ಸಂಗೀತ: ಸಬ್ಬನಹಳ್ಳಿ ರಾಜು. ನಿರೂಪಣೆ: ಮಂಡಳಿಯ ಅಧ್ಯಕ್ಷ ಶ್ರೀ ವೈ…

ಕರ್ನಾಟಕ ಸರ್ಕಾರವು ಎಂಡೋಸಲ್ಫಾನ್ ಕೀಟನಾಶಕವನ್ನು ೬೦ ದಿನಗಳ ಕಾಲ ನಿಷೇಧಿಸಿರುವುದು ತಡವಾದರೂ ಅತ್ಯಂತ ಸಮಂಜಸ ನಡೆ ಎಂದು ನಾವು ಭಾವಿಸಿ ಈ ಕ್ರಮವನ್ನು ಸ್ವಾಗತಿಸುತ್ತಿದ್ದೇವೆ. ಕೇರಳ ಸರ್ಕಾರವು ಈ ಹಿಂದೆಯೇ ಎಂಡೋಸಲ್ಫಾನನ್ನು ಖಾಯಮ್ಮಾಗಿ ನಿಷೇಧಿಸಿದೆ ಎಂಬುದು…

ಸಾಲುಮರದ ತಿಮ್ಮಕ್ಕ ಯಾರಿಗೆ ಗೊತ್ತಿಲ್ಲ? ಆವರ ಮರಗಳ ಮೇಲಿನ ಅಮರ ಪ್ರೀತಿ ಯಾರಿಗೆ ಗೊತ್ತಿಲ್ಲ? ತಾನಳಿದರೂ, ತನ್ನ ಮರಗಳ ನೆರಳು ಪೀಳಿಗೆಗಳ ಕಾಲ ಹಬ್ಬುವಂತೆ ಮಾಡಿದ ತಿಮ್ಮಕ್ಕಂಗೇ ಸರಿಯಾದ ನೆರಳಿಲ್ಲ. ಊರಿಗೆ ಆಸ್ಪತ್ರೆಯಿಲ್ಲ.

ಕಳೆದ ವರ್ಷ ಸರಿಸುಮಾರು ಇದೇ ಸಮಯದಲ್ಲಿ ದೇಶದಲ್ಲೆಲ್ಲ ಬಿಟಿ ಬದನೆಯದೇ ಸುದ್ದಿ. ಬೆಂಗಳೂರಿನಲ್ಲೂ ಕೇಂದ್ರ ಸಚಿವ ಜೈರಾಂ ರಮೇಶ್ ಒಂದು ಸಾರ್ವಜನಿಕ ಸಮಾಲೋಚನೆ ನಡೆಸಿದರು. ಆ ಸಭೆಯಲ್ಲಿ ಮೊನ್ಸಾಂಟೋ ಕಂಪೆನಿಯ ಮಾಜಿ ಉನ್ನತ ಅಧಿಕಾರಿಯಿಂದ ಹಿಡಿದು…

The debate about Privacy vs. Right to knowledge (Information) is being fought in the Honorable Supreme Court of India. This entire debate is the result of…